ಕಾಲೂರು ರಸ್ತೆಯಲ್ಲಿ ಸರಣಿ ಭೂಕುಸಿತ

ಮಡಿಕೇರಿ, ಜು. 26: ನಗರದಿಂದ ಮಂಗಳೂರು ಹೆದ್ದಾರಿಯ ಕಾಟಕೇರಿಯಲ್ಲಿ ಕಳೆದ ರಾತ್ರಿ ಭೂ ಕುಸಿದಿರುವ ಬೆನ್ನಲ್ಲೇ ಗಾಳಿಬೀಡು-ಕಾಲೂರು ಮಾರ್ಗದಲ್ಲಿ ಹತ್ತಾರು ಕಡೆ ಸರಣಿ ಭೂಕುಸಿತ ಸಂಭವಿಸಿದೆ. ಪರಿಣಾಮ