ರಸ್ತೆ ದುರಸ್ತಿಯಾಗದಿದ್ದರೆ ಆ.15 ರಂದು “ಕರಾಳ ದಿನ” ಆಚರಣೆ

ಮಡಿಕೇರಿ, ಜು. 27 : ಕಾಲೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯನ್ನು ಸಂಪರ್ಕಿಸಲು ಇರುವ ರಸ್ತೆ, ದೇವಸ್ತೂರು ಸೇತುವೆ ಬಳಿ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಶೀಘ್ರ ದುರಸ್ತಿ