ಸೂಕ್ತ ಮಸೂದೆ ಜಾರಿಗೆ ತರಲು ಆಗ್ರಹ

ಸೋಮವಾರಪೇಟೆ, ಜೂ.3: ಹಿಂದೂ ದೇವತೆಗಳು ಹಾಗೂ ಹಿಂದೂ ನೇತಾರರನ್ನು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಪಮಾನ ಮಾಡುತ್ತಿರುವ ಸನ್ನಿವೇಶಗಳನ್ನು ತಡೆಗಟ್ಟಲು ಮಸೂದೆ ಜಾರಿಗೆ ತರಬೇಕೆಂದು ಹಿಂದೂ ಜನಜಾಗೃತಿ ಸಮಿತಿ