ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಿಂದ ‘ಜ್ಞಾನಗಂಗಾ ಭವನ’ ಉದ್ಘಾಟನೆ

ವೀರಾಜಪೇಟೆ, ಜೂ. 3: ಪ್ರತಿಯೊಬ್ಬರು ಜೀವನದಲ್ಲಿ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆಧ್ಯಾತ್ಮಿಕತೆ ಮಾನವನನ್ನು ಅಂಧಕಾರದಿಂದ ಬೆಳಕಿನೆಡೆಗೆ ಪರಿರ್ತಿಸುವ ಒಂದು ಅದ್ಭುತ ಶಕ್ತಿ ಎಂದು