ದೈವಜ್ಞ ಬ್ರಾಹ್ಮಣರ ಸಂಘದಿಂದ ಸವಲತ್ತು ವಿತರಣೆಗೋಣಿಕೊಪ್ಪಲು, ಆ. 14: ವೀರಾಜಪೇಟೆ ತಾಲೂಕು ದೈವಜ್ಞ ಬ್ರಾಹ್ಮಣರ ಸಂಘದ ವತಿಯಿಂದ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನೊಂದ ಕುಟುಂಬಗಳಿಗೆ ಕಂಬಳಿ, ಚಾಪೆ ಹಾಗೂ ಬೆಡ್‍ಶೀಟ್‍ಗಳನ್ನು ವಿತರಿಸಲಾಯಿತು.
ಅಖಂಡ ಭಾರತ ಸಂಕಲ್ಪ ದಿನಾಚರಣೆಮಡಿಕೇರಿ, ಆ. 14: ಭಾರತೀಯರು ಸ್ವಾತಂತ್ಯ್ರದ ಸಂಭ್ರಮಾಚರಣೆಯನ್ನು ಮಾಡಬೇಕಾದರೆ ಅಖಂಡ ಭಾರತ ನಮ್ಮದಾಗಿರಬೇಕು. ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯಬೇಕಾದರೆ ನಾವು ಸ್ವಾಭಿಮಾನದಿಂದ ಹರಿದು ಹಂಚಿಹೋಗಿರುವ ದೇಶವನ್ನು ಒಂದುಗೂಡಿಸಿ ಭಾರತಕ್ಕೆ
ಧರ್ಮಸ್ಥಳ ಸಂಸ್ಥೆ ವತಿಯಿಂದ ಡೆಂಗಿ ಮಾಹಿತಿ ಕಾರ್ಯಕ್ರಮ ಒಡೆಯನಪುರ, ಆ. 14: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ‘ಬಿ’ ಒಕ್ಕೂಟದ ವತಿಯಿಂದ ಸಮೀಪದ ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಡೆಂಗಿ ಜ್ವರ ಹಾಗೂ ಜೀವ ವಿಮೆಯ
Whಚಿಣs ಂಠಿಠಿ ಸುದ್ದಿಭಾಗಮಂಡಲ: ಅಯ್ಯಂಗೇರಿ ಬಾರಿಕೆ ಐನ್‍ಮನೆ ಮತ್ತು ಗೊಲ್ಲರಕೇರಿಗೆ ಹೋಗುವ ರಸ್ತೆಯಲ್ಲಿ ಸೇತುವೆ ಕುಸಿದು 70ಕ್ಕೂ ಅಧಿಕ ಮನೆಗಳಿಗೆ ವಾಹನ ಸಂಚಾರ ಇಲ್ಲದೆ 10 ದಿನಗಳಿಂದ ತೊಂದರೆ ಆಗುತ್ತಿದೆ. -ಸುನಿಲ್.ಕುಶಾಲನಗರ