ನದಿ ತೀರದ ನಿವಾಸಿಗಳಲ್ಲಿ ದೂರವಾಗದ ಆತಂಕಸಿದ್ದಾಪುರ, ಆ. 15 : ಮಹಾ ಮಳೆಗೆ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿದು ನದಿ ತೀರದ ನಿವಾಸಿಗಳ ಜೀವನವನ್ನೆ ಅಲ್ಲೋಲ ಕಲ್ಲೋಲ ಮಾಡಿದೆ. ಕಾವೇರಿ ನದಿಯ
ಗಾಳಿ ಮಳೆಯಿಂದಾಗಿ ಮನೆಗಳಿಗೆ ಹಾನಿಕರಿಕೆ, ಆ.15: ಕೊಡಗಿನಲ್ಲಿ ಕಳೆದ ಹತ್ತಾರು ದಿನಗಳಿಂದ ಸುರಿದ ವಿಪರೀತ ಗಾಳಿಮಳೆಯಿಂದಾಗಿ ಜಿಲ್ಲೆಯ ಗಡಿಗ್ರಾಮ ಕರಿಕೆಯಲ್ಲಿ ಮಳೆರಾಯ ಅನೇಕ ಅವಾಂತರ ಸೃಷ್ಟಿಸಿದ್ದಾನೆ. ಇಲ್ಲಿನ ಚೆತ್ತುಕಾಯ ಕುಂಡತ್ತಿಕಾನ ನಿವಾಸಿ
ಸಾಕಾನೆಯ ರಕ್ಷಣೆಕುಶಾಲನಗರ, ಆ. 15: ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಜಿಲ್ಲೆಯ ಗಡಿಭಾಗದಲ್ಲಿ ಸಾಕಾನೆಯೊಂದು ನೀರಿನಲ್ಲಿ ಸಿಲುಕಿದ್ದ ಸಂದರ್ಭ ಅರಣ್ಯ ಇಲಾಖೆ ಮತ್ತು ಸ್ಥಳೀಯ ಯುವಕರು ಹರಸಾಹಸ
ರಂಜನ್ ಭೇಟಿಮಡಿಕೇರಿ, ಆ. 15: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತೋರಾ ಗ್ರಾಮಕ್ಕೆ ಹಾಗೂ ವೀರಾಜಪೇಟೆ ಅಯ್ಯಪ್ಪ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಗ್ಗಳ ಗ್ರಾಮದಲ್ಲಿರುವ ಪರಿಹಾರ ಕೇಂದ್ರಕ್ಕೆ
ಮಳೆ ಹಾನಿ ಸ್ಥಳಗಳಿಗೆ ವೀಣಾ ಭೇಟಿಮಡಿಕೇರಿ, ಆ. 15: ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಲಕಾವೇರಿಯ ಶ್ರೀ