ನೀರಿನಲ್ಲಿ ಮುಳುಗಿ ಬಾಲಕಿಯರು ದುರ್ಮರಣಗೋಣಿಕೊಪ್ಪಲು.ಆ.16 : ಯುವತಿಯರಿಬ್ಬರು ಹೊಳೆಗೆ ಕೈ ಕಾಲು ತೊಳೆಯಲು ತೆರಳಿದ ಸಂದರ್ಭ ಆಕಸ್ಮಿಕ ಕಾಲುಜಾರಿ ನೀರು ಪಾಲಾದ ಘಟನೆ ತಿತಿಮತಿ ಸಮೀಪದ ದೇವ ಮಚ್ಚಿ ಅಕ್ಕೆಮಾಳ ಸಮೀಪ
ಅಂತರರಾಜ್ಯ ದರೋಡೆಕೋರರ ಬಂಧನಕುಶಾಲನಗರ, ಆ. 16: ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ 3 ಲಕ್ಷ ರೂ. ನಗದು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಖದೀಮರು ಪೊಲೀಸರ ವಶವಾಗಿದ್ದಾರೆ. ಮಂಡ್ಯ ಪೊಲೀಸರು
ಶಂಕಿತ ಕೊಲೆ ಆರೋಪಿಯ ವಿಚಾರಣೆಆಲೂರು ಸಿದ್ದಾಪುರ, ಆ. 16: ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಂಬಿ ಗ್ರಾಮದ ದೊಡ್ಡೇರೆ ಅರಣ್ಯದಲ್ಲಿ; ನಾಲ್ಕು ತಿಂಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯೊಬ್ಬರ ಅಸ್ಥಿ ಪಂಜರ ಪತ್ತೆಯಾಗಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪಿಗೆ 43 ವರ್ಷ ಸಜೆ ವೀರಾಜಪೇಟೆ, ಆ.16: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆ ಪೊನ್ನಂಪೇಟೆಯ ಕಾಟ್ರಕೊಲ್ಲಿಯ ನಿವಾಸಿ, ಅಭಿಷೇಕ್ ಅಲಿಯಾಸ್ ಅಭಿ (22) ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ
ಗೋಣಿಕೊಪ್ಪದಿಂದ ವೀರಾಜಪೇಟೆ ವೀರಾಜಪೇಟೆಯಿಂದ ಮಡಿಕೇರಿ ಮಡಿಕೇರಿಯಿಂದ ಮೈಸೂರು ಆದರೂ ಅಸುನೀಗಿತು ಕಂದಮ್ಮಗೋಣಿಕೊಪ್ಪಲು, ಆ. 16: ಜೋಡು ಬೀಟಿ ನಿವಾಸಿಗಳಾದ ಪರಿಶಿಷ್ಟ ಪಂಗಡದ ರಾಜು ಹಾಗೂ ಪುಷ್ಪ ದಂಪತಿಗಳ 2 ತಿಂಗಳ ಹೆಣ್ಣು ಮಗು ದುರ್ವಿದಿಗೆ ಬಲಿಯಾಗಿದ್ದು, ಮಗು ಕಳೆದುಕೊಂಡ