ಗಿರಿಜನ ವಿದ್ಯಾರ್ಥಿಗಳ ಅನ್ನವನ್ನು ಕಸಿಯುವ ಅಧಿಕಾರಿಗಳು?ಮಡಿಕೇರಿ, ಜು. 14: ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ವತಿಯಿಂದ ಕುಟ್ಟದಲ್ಲಿ ನಡೆಯುತ್ತಿರುವ ಸರಕಾರಿ ಗಿರಿಜನ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿರುವ ಹೆಣ್ಣು ಮಕ್ಕಳ ಅಸಹಾಯಕ ಪರಿಸ್ಥಿತಿ ಕುರಿತು
ಸ್ಕೌಟ್ಸ್ ಗೈಡ್ಸ್ ಅಧ್ಯಕ್ಷರಾಗಿ ಆಯ್ಕೆಶ್ರೀಮಂಗಲ, ಜು. 14 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೆÇನ್ನಂಪೇಟೆ ವಲಯ ಅಧ್ಯಕ್ಷರಾಗಿ ಕಾಳಿಮಾಡ ಎಂ. ಮೋಟಯ್ಯ, ಗೌರವ ಕಾರ್ಯದರ್ಶಿಯಾಗಿ ಜಮುನಾ, ಉಪಾಧ್ಯಕ್ಷರುಗಳಾಗಿ ಆಲೀರ ಸಾದಲಿ
ಶುಂಠಿ ಸಂತೆ ಆರಂಭ : ವ್ಯಾಪಾರಿಗಳ ಅಸಮಾಧಾನಶನಿವಾರಸಂತೆ, ಜು. 14: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ಶುಂಠಿ ಸಂತೆ ಆರಂಭವಾಗಿದೆ. ಮುಂಜಾನೆಯೇ ಸುತ್ತಮುತ್ತಲಿನ ಗ್ರಾಮಗಳ ರೈತರು ತಾವು ಬೆಳೆದ 300 ಚೀಲಗಳಷ್ಟು ಶುಂಠಿಯನ್ನು ಮಾರಾಟಕ್ಕೆ
ರಸಲ್ಪುರ ವಿಭಾಗದಲ್ಲಿ ಆನೆ ಹಾವಳಿಗುಡ್ಡೆಹೊಸೂರು, ಜು. 14: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮ ಮತ್ತು ಚಿಕ್ಕ ಬೆಟ್ಟಗೇರಿ, ದೊಡ್ಡಬೆಟ್ಟಗೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ರೈತರ ಕಾಪಿ üತೋಟ, ಜೋಳದ
ವಿದ್ಯಾರ್ಥಿಗಳಿಗೆ ಜಾಗೃತಿಸೋಮವಾರಪೇಟೆ, ಜು.14: ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಮೊಬೈಲ್ ಆ್ಯಪ್ (ಇ.ವಿ.ಎಂ) ಬಳಸಿಕೊಂಡು, ಚುನಾವಣೆ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.ವಿದ್ಯಾರ್ಥಿಗಳು ಆಧಾರ್