ದುರ್ಗಾಪೂಜೆಮಡಿಕೇರಿ, ಆ. 5: ತಾ. 6ರಂದು ಸಂಜೆ 6.30ಕ್ಕೆ ಶ್ರೀ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀದುರ್ಗಾ ಪೂಜೆಯನ್ನು ಏರ್ಪಡಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ತಾ. 11ರಂದು ಕೆಸರುಗದ್ದೆ ಕ್ರೀಡಾಕೂಟಪೊನ್ನಂಪೇಟೆ. ಆ. 5: ತಾ.11 ರಂದು ಬೇಗೂರಿನ ಪಟ್ಟಕೇರಿ ಅಂಬಲ ಒಕ್ಕೂಟದ ವತಿಯಿಂದ 4 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ. ಪುರುಷರಿಗೆ ಕೆಸರು ಗದ್ದೆ ಫುಟ್ಬಾಲ್,
ಸಾಲಮನ್ನಾ ಯೋಜನೆ ಡಿಸಿಸಿ ಬ್ಯಾಂಕ್ ವಿರುದ್ಧ ಹೋರಾಟಗೋಣಿಕೊಪ್ಪ ವರದಿ, ಆ. 5: ದಶಕದ ಹಿಂದೆ ಯುಪಿಎ ಸರ್ಕಾರವಿದ್ದ ಸಂದರ್ಭ ಘೋಷಣೆ ಮಾಡಲಾಗಿದ್ದ ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸುವಲ್ಲಿ ಎಡವಿರುವ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ವಿರುದ್ದ
ರಸ್ತೆಗೆ ಬಿದ್ದಿದ್ದ ಮರ ತೆರವುಸೋಮವಾರಪೇಟೆ,ಆ.5: ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಕುಂಬೂರು ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಕಾರ್ಮಿಕರು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಿದರು. ನಿನ್ನೆ ರಾತ್ರಿ ಸುರಿದ ಭಾರೀ ಮಳೆ-ಗಾಳಿಗೆ ಕುಂಬೂರು
ಖಾಯಂ ಪಿಡಿಓಗಾಗಿ ಪ್ರತಿಭಟನೆಸಿದ್ದಾಪುರ, ಆ. 5: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗೆ ಖಾಯಂ ಪಿ.ಡಿ.ಓ. ನೇಮಕ ಮಾಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರತಿಭಟನೆ ನಡೆಸಿದರು. ನೆಲ್ಯಹುದಿಕೇರಿ ಗ್ರಾ.ಪಂ.ಯಲ್ಲಿ ಈ