ಸಿದ್ದಾಪುರ 15 ಕುಟುಂಬಗಳ ಸ್ಥಳಾಂತರ

ಸಿದ್ದಾಪುರ, ಆ. 7: ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಕರಡಿಗೋಡಿನ 15 ಮನೆಗಳು ಜಲಾವೃತಗೊಂಡಿದ್ದು,

ಸಂಘಟಿತರಾಗಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಲು ತಾಕೀತು

ವೀರಾಜಪೇಟೆ, ಆ. 7: ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುವದ ರೊಂದಿಗೆ ದಕ್ಷಿಣ ಕೊಡಗಿನಲ್ಲಿ ಜನಪ್ರವಾಹದೊಂದಿಗೆ ಸಮಸ್ಯೆಗಳು ಎದುರಾಗುತ್ತಿದ್ದು, ಕೆಳಹಂತದ ಅಧಿಕಾರಿಗಳು ತಾಲೂಕು ತಹಶೀಲ್ದಾರರ ನೇತೃತ್ವದಲ್ಲಿ ಜನರ ಸಮಸ್ಯೆಗಳಿಗೆ

ತೀರ್ಥದಲ್ಲಿ ಸೈನೈಡ್ ಬೆರೆಸಿ ವ್ಯಕ್ತಿಯ ಹತ್ಯೆ

ಸೋಮವಾರಪೇಟೆ, ಆ. 7: ಕೊರಿಯರ್‍ನಲ್ಲಿ ಬಂದ ತೀರ್ಥವನ್ನು ಸೇವಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣ ಅಂತ್ಯಕಂಡಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತೀರ್ಥದ ಬಾಟಲಿನಲ್ಲಿ ಸೈನೈಡ್ ಬೆರೆಸಿ ಹತ್ಯೆಗೈದಿರುವದು ಬೆಳಕಿಗೆ

ಮುಂದುವರಿದ ವಾಯು ವರುಣನ ಅಬ್ಬರ: ತತ್ತರಿಸುತ್ತಿರುವ ಜಿಲ್ಲೆ

ಮಡಿಕೇರಿ, ಆ. 7: ಕೊಡಗು ಜಿಲ್ಲೆಯಾದ್ಯಂತ ವಾಯು-ವರುಣನ ಅಬ್ಬರ ಮುಂದುವರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನಷ್ಟು ತೀವ್ರತೆ ಕಾಣುತ್ತಿರುವ ಮಳೆ ಹೆಚ್ಚುತ್ತಿರುವ ಗಾಳಿಯ ರಭಸದಿಂದಾಗಿ ವಿವಿಧ ಸಮಸ್ಯೆಗಳು ಇದೀಗ