ಅಭಿವೃದ್ಧಿ ಅಧಿಕಾರಿ ನೇಮಕಶನಿವಾರಸಂತೆ, ಆ. 12: ಶನಿವಾರಸಂತೆ ಗ್ರಾಮ ಪಂಚಾಯಿತಿ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಬಿ.ಜೆ. ಮೇದಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಮೇದಪ್ಪ ಅವರು 7ನೇ ಅಭಿವೃದ್ಧಿ ಅಧಿಕಾರಿಯಾಗಿ
ಈ ಬಾರಿಯಾದರೂ ಪರಿಹಾರ ನೀಡಿ ಸಂತ್ರಸ್ತರ ಅಳಲು ಕೂಡಿಗೆ, ಆ. 12: ಕಳೆದ ಬಾರಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಬಹಳಷ್ಟು ಮಂದಿಗೆ ಪರಿಹಾರ ಬಂದಿಲ್ಲ. ಈ ಬಾರಿಯೂ ಅದೇ ರೀತಿ ಮನೆಗಳು ಜಲಾವೃತವಾಗಿ ಭಾರೀ ನಷ್ಟ
ಕಾರು ಡಿಕ್ಕಿ: ಓರ್ವ ದುರ್ಮರಣವೀರಾಜಪೇಟೆ, ಆ. 12: ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ಕಾಕೋಟುಪರಂಬುವಿನ ಮುಖ್ಯ ರಸ್ತೆಯ ಬಲದ ಬದಿಯಲ್ಲಿ ಇಂದು ಮಧ್ಯಾಹ್ನ
ಗ್ರಾಮಸಭೆ ಮುಂದೂಡಿಕೆಗೋಣಿಕೊಪ್ಪಲು, ಆ. 12: ಕಣ್ಣಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ತಾ. 14 ರಂದು ಅಮ್ಮತ್ತಿ ಒಂಟಿಯಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಮುಂದೂಡಲಾಗಿದೆ.
ತಗ್ಗಿದ ಮಳೆ ತಗ್ಗದ ಆತಂಕಮಡಿಕೇರಿ, ಆ. 11: 8 ದಿನಗಳ ಕಾಲ ಭೋರ್ಗರೆದು ಭಾನುವಾರ ದಂದು ಮಳೆ ಮೌನವಾಗಿದ್ದರೂ, ಮಳೆ ನಿಂತಿದೆ ಎಂಬ ಭರವಸೆ ಇಲ್ಲದ ಜಿಲ್ಲೆಯ ಜನತೆ ಆತಂಕದಲ್ಲಿಯೇ ಇದ್ದಾರೆ.