ಮನೆ ಜಲಾವೃತಕೂಡಿಗೆ ಗ್ರಾಮದ ಸೋಮಚಾರಿ ಎಂಬವರಿಗೆ ಸೇರಿದ ಮನೆ ಕಾವೇರಿ ನದಿ ನೀರಿನಿಂದ ಸಂಪೂರ್ಣ ಜಲಾವೃತವಾಗಿತ್ತು. ಇಂದು ಮಳೆಯ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಮೇಲ್ಭಾಗ ಕಾಣುತ್ತಿದೆ.ಕೊಡಗು
ಬಕ್ರೀದ್ ನಮಾಜ್ಮಡಿಕೇರಿ, ಆ. 11: ಇಲ್ಲಿನ ಎಂ.ಎಂ. ಮಸೀದಿಯಲ್ಲಿ ತಾ. 12 ರಂದು (ಇಂದು) ಬೆಳಗ್ಗೆ 8.30 ಗಂಟೆಗೆ ಬಕ್ರೀದ್ ಹಬ್ಬದ ವಿಶೇಷ ನಮಾಝ್ ನಡೆಯಲಿದೆ ಎಂದು ಮಸೀದಿಯ
ವೀಡಿಯೋ ವೈರಲ್: ಮೂವರ ವಶವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ಗುಂಡಿ ತೆಗೆಯಲು 8 ಸಾವಿರ ರೂ.ಗಳನ್ನು ಯಾರೋ
1970 ಕುಟುಂಬಗಳ ಸಂತ್ರಸ್ತರಿಗೆ ಜಿಲ್ಲಾಡಳಿತ ಆಸರೆತೋರದಲ್ಲಿ ಭೂಕುಸಿತ ಉಂಟಾದ ಸಂದÀರ್ಭ ಪರಮೇಶ್ ಅವರ ಪತ್ನಿ ವಿ.ಪಿ ಮಮತಾ, ಮಗಳು ವಿ.ಪಿ ಲಿಖಿತ ಮೃತಪಟ್ಟ ದುರ್ಘಟನೆ ಬಳಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಪರಮೇಶ್
ಖೋಟಾನೋಟು ಚಲಾವಣೆ: ಬಂಧನಮಡಿಕೇರಿ, ಆ. 11: ಹುಣಸೂರಿನ ಪ್ರಶಾಂತ್ ಲಾಡ್ಜ್‍ನಲ್ಲಿ ಉಳಿದುಕೊಂಡಿದ್ದ ವೀರಾಜಪೇಟೆ ತಾಲೂಕಿನ ಬೇಟೋಳಿ ಸಂಶಾದ್ (25), ವಾಜಿದ್ (23) ಮತ್ತು ವೀರಾಜಪೇಟೆಯ ವಿದ್ಯಾನಗರದ ಅಬ್ದುಲ್ ರಶೀದ್ (26)