ತೆಪ್ಪದ ಕಂಡಿ : 5 ಮನೆಗಳು ಕುಸಿತ

ಗುಡ್ಡೆಹೊಸೂರು, ಆ. 12: ಸಮೀಪದ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಕಾವೇರಿ ನದಿಯಂಚಿನಲ್ಲಿದ್ದ 5 ಮನೆಗಳು ಕಾವೇರಿ ನದಿ ಪ್ರವಾಹದಿಂದ ನೆಲಸಮವಾಗಿದೆ. ಅಲ್ಲಿನ ನಿವಾಸಿಗಳಾದ ಮುಸ್ತಫ, ಸಣ್ಣಯ್ಯ, ಅಣ್ಣಯ್ಯ,

ಬೀದಳ್ಳಿಯಲ್ಲಿ ಬರೆ ಕುಸಿತ : ಗ್ರಾಮ ಸಂಪರ್ಕ ಕಡಿತ

ಸೋಮವಾರಪೇಟೆ,ಆ.12: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿಯಲ್ಲಿ ಬರೆ ಕುಸಿತ ಉಂಟಾಗಿದ್ದು, ಬೀದಳ್ಳಿ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಕೆ.ಜೆ. ತಮ್ಮಯ್ಯ ಅವರ ಮನೆಯ ಪಕ್ಕದಲ್ಲಿ ಬರೆ

ಪ್ರವಾಹ: ಬೆಳೆಯೊಂದಿಗೆ ಕೊಚ್ಚಿ ಹೋದ ರೈತರ ನೆಮ್ಮದಿ

ಕಣಿವೆ, ಆ. 12: ಕಳೆದ ನಾಲ್ಕು ದಿನಗಳಿಂದ ಉಕ್ಕಿ ಹರಿದ ಕಾವೇರಿ ಪ್ರವಾಹ ಸೋಮವಾರ ಒಂದಷ್ಟು ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ, ಕಾವೇರಿ ನದಿ ದಂಡೆಯ ಉದ್ದಕ್ಕೂ ಕುಶಾಲನಗರ ಹೋಬಳಿಯ