ಮಲೆ ತಿರಿಕೆಬೆಟ್ಟದ 84 ಕುಟುಂಬ ಸ್ಥಳಾಂತರ

ವೀರಾಜಪೇಟೆ, ಆ. 15: ವೀರಾಜಪೇಟೆಯ ಸಿದ್ದಾಪುರ ರಸ್ತೆಯ ಮಲೆತಿರಿಕೆ ಬೆಟ್ಟದಲ್ಲಿ ದುರಂತ ಸಂಭವಿಸಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆ ದಿನ ಬೆಟ್ಟದಲ್ಲಿ ವಾಸಿಸುತ್ತಿದ್ದ ಸುಮಾರು 84 ಕುಟುಂಬಗಳ 210ಮಂದಿಯನ್ನು