ಅಪಾಯ ಕಾರಿ ಮರ ತೆರವುಕರಿಕೆ: ಇಲ್ಲಿನ ಹದಿಮೂರನೇ ಮೈಲು ಬಳಿ ಕರಿಕೆ- ಭಾಗಮಂಡಲ ರಸ್ತೆ ಬದಿಯಲ್ಲಿ ರಸ್ತೆಗೆ ಬಾಗಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ಗ್ರಾಮ ಪಂಚಾಯತಿ ವತಿಯಿಂದ ತೆರವುಗೊಳಿಸಲಾಯಿತು.
ಕೂಡಿಟ್ಟ ಹಣ ನುಂಗಿದ ನೀರು ಮಗಳ ಮದುವೆ ಕನಸು ಚೂರು..!ಸಿದ್ದಾಪುರ,ಆ. 15: ಪ್ರವಾಹಕ್ಕೆ ಸಿಲುಕಿ ಮನೆಯೊಂದಿಗೆ ಮಗಳ ಮದುವೆಗೆಂದು ಕೂಡಿಟ್ಟಿದ್ದ ಚಿನ್ನಾಭರಣಗಳು ನೀರು ಪಾಲಾಗಿ ಕುಟುಂಬವೊಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಈ ಬಾರಿಯ ಮಳೆಯ ಪ್ರವಾಹಕ್ಕೆ ಸಿಲುಕಿಕೊಂಡು ನೆಲ್ಯಹುದಿಕೇರಿಯ
ವಾರ್ಷಿಕ ಮಹಾಸಭೆಶನಿವಾರಸಂತೆ, ಆ. 15: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 20 ರಂದು ಪೂರ್ವಾಹ್ನ 10.30 ಗಂಟೆಗೆ ಸಂಘದ
ಕೊಡಗಿನ ಗಡಿಯಾಚೆಜಮ್ಮು ಪ್ರದೇಶದಲ್ಲಿ ನಿರ್ಬಂಧ ತೆರವು ಶ್ರೀನಗರ, ಆ. 14: ಆರ್ಟಿಕಲ್ 370 ರದ್ದುಗೊಂಡ ನಂತರ ವಿಧಿಸಲಾಗಿದ್ದ ನಿರ್ಬಂಧವನ್ನು ಜಮ್ಮು ಪ್ರದೇಶದಲ್ಲಿ ಸಂಪೂರ್ಣ ತೆರವುಗೊಳಿಸಲಾಗಿದ್ದು, ಕಾಶ್ಮೀರದ ಕೆಲವೆಡೆ ಮುಂದುವರೆಸಲಾಗಿದೆ.
ದೈವಜ್ಞ ಬ್ರಾಹ್ಮಣರ ಸಂಘದಿಂದ ಸವಲತ್ತು ವಿತರಣೆಗೋಣಿಕೊಪ್ಪಲು, ಆ. 14: ವೀರಾಜಪೇಟೆ ತಾಲೂಕು ದೈವಜ್ಞ ಬ್ರಾಹ್ಮಣರ ಸಂಘದ ವತಿಯಿಂದ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನೊಂದ ಕುಟುಂಬಗಳಿಗೆ ಕಂಬಳಿ, ಚಾಪೆ ಹಾಗೂ ಬೆಡ್‍ಶೀಟ್‍ಗಳನ್ನು ವಿತರಿಸಲಾಯಿತು.