ಗಾಳಿ ಮಳೆಯಿಂದಾಗಿ ಮನೆಗಳಿಗೆ ಹಾನಿ

ಕರಿಕೆ, ಆ.15: ಕೊಡಗಿನಲ್ಲಿ ಕಳೆದ ಹತ್ತಾರು ದಿನಗಳಿಂದ ಸುರಿದ ವಿಪರೀತ ಗಾಳಿಮಳೆಯಿಂದಾಗಿ ಜಿಲ್ಲೆಯ ಗಡಿಗ್ರಾಮ ಕರಿಕೆಯಲ್ಲಿ ಮಳೆರಾಯ ಅನೇಕ ಅವಾಂತರ ಸೃಷ್ಟಿಸಿದ್ದಾನೆ. ಇಲ್ಲಿನ ಚೆತ್ತುಕಾಯ ಕುಂಡತ್ತಿಕಾನ ನಿವಾಸಿ