ಸಹಕಾರ ಸಂಘದ ಸಭೆಕುಶಾಲನಗರ, ಆ. 15: ಕುಶಾಲನಗರದ ಸೇಕ್ರೆಡ್ ಹಾರ್ಟ್ ಪತ್ತಿನ ಸಹಕಾರ ಸಂಘದ ಪ್ರಥಮ ವಾರ್ಷಿಕ ಮಹಾಸಭೆ ಸ್ಥಳೀಯ ಮಿಸ್ಟ್ ಫ್ಲವರ್ ಸಭಾಂಗಣದಲ್ಲಿ ನಡೆಯಿತು.ಸಂಘದ ಮುಖ್ಯ ಪ್ರವರ್ತಕರಾದ ಆಲ್ವರ್ಟ್
ಎಂಎಲ್ಸಿ ವೀಣಾ ಭೇಟಿಸಿದ್ದಾಪುರ, ಆ. 15: ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಯಹುದಿಕೇರಿ, ಸಿದ್ದಾಪುರ ಹಾಗೂ ಕೊಂಡಗೇರಿ ವ್ಯಾಪ್ತಿಯ ಪರಿಹಾರ ಕೇಂದ್ರಗಳಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಭೇಟಿ ನೀಡಿದರು.
ಸೈನಿಕರಿಗೆ ಜಿಲ್ಲಾಡಳಿತದಿಂದ ಗೌರವಮಡಿಕೇರಿ, ಆ. 15: ಈ ಬಾರಿಯ ಪ್ರಾಕೃತಿಕ ವಿಕೋಪದಲ್ಲಿ ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನಾ ಪಡೆಯೂ ಆಗಮಿಸಿತ್ತು. ಜಿಲ್ಲೆಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಗೆ 61 ಸೈನಿಕರು ಬಂದಿದ್ದರು.
ಸಿ.ಎನ್.ಸಿ. ಸ್ವಾತಂತ್ರ್ಯ ದಿನಾಚರಣೆಮಡಿಕೇರಿ, ಆ. 15: ಭಾರತದ 73ನೇ ಸ್ವಾತಂತ್ರ್ಯೋತ್ಸವವನ್ನು ನಗರದ ಗಾಂಧಿ ಮೈದಾನದ ಗಾಂಧಿ ಪ್ರತಿಮೆ ಎದುರು ಸಿ.ಎನ್.ಸಿ. ವತಿಯಿಂದ ಆಚರಿಸಲಾಯಿತು. ಸಂಘಟನೆ ಮುಖ್ಯಸ್ಥ ಎನ್.ಯು. ನಾಚಪ್ಪ ನೇತೃತ್ವದಲ್ಲಿ
ಕೊಂಡಂಗೇರಿ ನಿರಾಶ್ರಿತರಿಗೆ ಮನೆ ನಿರ್ಮಿಸಲು ಜಾಗ ನೀಡಿದ ದಾನಿವಿಶೇಷ ವರದಿ: ಕೆ. ಎಂ ಇಸ್ಮಾಯಿಲ್ ಕಂಡಕರೆ ಚೆಟ್ಟಳ್ಳಿ, ಆ. 15: ಕೊಡಗಿನ ಜನತೆಗೆ ಮತೊಮ್ಮೆ ಮಳೆ ಕಣ್ಣೀರು ತಂದಿದೆ. ಪ್ರಸ್ತಕ ವರ್ಷ ಆಗಸ್ಟ್ 4 ರ ವರೆಗೆ ಮುಂಗಾರು