ಗ್ರಾಮಸಭೆಭಾಗಮಂಡಲ, ಆ. 28: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳ ಗ್ರಾಮಸಭೆಯು ತಾ. 31ರಂದು ಪೂರ್ವಾಹ್ನ 11 ಗಂಟೆಗೆ ಭಾಗಮಂಡಲ ಗೌಡ ಸಮಾಜದಲ್ಲಿ, ಗ್ರಾಮ ಪಂಚಾಯಿತಿ
ವಿದ್ಯುತ್ ಅನಾಹುತದಿಂದ ನಷ್ಟನಾಪೋಕ್ಲು, ಆ. 28: ಅಕಸ್ಮಿಕ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಮನೆಯೊಳಗಿದ್ದ ಚಿನ್ನಾಭರಣಗಳು, ನಗದು ಸೇರಿದಂತೆ ಅಮೂಲ್ಯ ದಾಖಲೆಗಳು ಸುಟ್ಟುಭಸ್ಮವಾದ ಘಟನೆ ನಾಪೋಕ್ಲು ಬಳಿಯ ಎಮ್ಮೆಮಾಡುವಿನಲ್ಲಿ ಸಂಭವಿಸಿದೆ. ಎಮ್ಮೆಮಾಡು
ದಾಸವಾಳ ಗ್ರಾಮದಲ್ಲಿ ಪರಿಹಾರ ವಂಚಿತ ನೆರೆ ಸಂತ್ರಸ್ತರುಸುಬ್ರಮಣಿ, ಸಿದ್ದಾಪುರ ಸಿದ್ದಾಪುರ, ಆ. 28: ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಕಾವೇರಿ ನದಿ ಉಕ್ಕಿ ಅಪಾಯದ ಮಟ್ಟದಲ್ಲಿ ಹರಿದ ಪರಿಣಾಮ ನದಿ ತೀರದ ಅನೇಕ ಮನೆಗಳು ನೆಲಸಮವಾಗಿದ್ದು
ಕುಂದು ಕೊರತೆ ನಿವಾರಣೆಗೆ ಲೋಕಾಯುಕ್ತ ವಿಶೇಷ ಕ್ರಮಮಡಿಕೇರಿ, ಆ. 28: ಸಾರ್ವಜನಿಕರ ವಿವಿಧ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಲೋಕಾಯುಕ್ತ ರಿಂದ ವಿಶೇಷ ಕ್ರಮವೊಂದನ್ನು ರಾಜ್ಯಾದ್ಯಂತ ಅನುಸರಿಸಲಾಗುತ್ತಿದೆ. ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಆದೇಶದಂತೆ
ಕಲಬೆರಕೆ ಚಹಾ ವಿರುದ್ಧ ಎಚ್ಚರಿಕೆಮಡಿಕೇರಿ, ಆ. 28: ಸ್ಥಳೀಯ ಮಾರುಕಟ್ಟೆಯಲ್ಲಿ ಕೃತಕ ಬಣ್ಣಗಳನ್ನು ಸೇರಿಸಿದ ಕಲಬೆರಕೆ ಚಹಾ ಮಾರಾಟವಾಗುತ್ತಿದ್ದು, ಆರೋಗ್ಯಕ್ಕೆ ಹಾನಿಕರವಾದ ಈ ಅಗ್ಗದ ಚಹಾ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು