ಮುಳ್ಳಂಡ ಕಾವೇರಪ್ಪಗೆ ಗೌರವ ಡಾಕ್ಟರೇಟ್ಚೆಟ್ಟಳ್ಳಿ, ಆ. 28: ‘ನ್ಯಾಶನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಯಿಂಡ್ ಎಜುಕೇಶನ್ ರಿಜಿಸ್ಟ್ ಅಂಡರ್ ಎನ್‍ಐಟಿಐ ಆಯೋಗ್ ಗೌರ್ನಮೆಂಟ್ ಆಫ್ ಇಂಡಿಯ ಅಯಿಂಡ್ ರಿಜಿಸ್ಟರ್‍ವಿತ್ ಯುನೈಟೆಡ್
ಹಂಡ್ಲಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಪ್ರತಿಭಾಕಾರಂಜಿ ಒಡೆಯನಪುರ, ಆ. 28: ‘ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾಕಾರಂಜಿ ಕಾರ್ಯಕ್ರಮ ಪೂರಕ ವೇದಿಕೆಯಾಗು ತ್ತದೆ’ ಎಂದು ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.
ಕ್ರೀಡೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಕೂಡಿಗೆ, ಆ. 28: ವಿದ್ಯಾರ್ಥಿ ಗಳು ಕ್ರೀಡೆಯಲ್ಲಿ ತೊಡಗುವದರಿಂದ ಪ್ರಬಲ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕ್ರೀಡಾರ್ಥಿ ಗಳಲ್ಲಿ ರೋಗಗಳ ಬಾಧೆ ಕಡಿಮೆ ಯಾಗುತ್ತದೆ ಎಂದು
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಆ. 28: ಅಲ್ಪಸಂಖ್ಯಾತರ ನಿರ್ದೇಶ ನಾಲಯ ವತಿಯಿಂದ 2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು
ಬಾಕ್ಸಿಂಗ್ನಲ್ಲಿ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ಆ. 28: ಅಮೆಚೂರ್ ಬಾಕ್ಸಿಂಗ್ ಅಕಾಡೆಮಿ ಆಯೋಜಿಸಿದ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸಾಯಿಶಂಕರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಹೆಚ್.ಎಂ.ಟಿ. ಕ್ಲಬ್ ಬೆಂಗಳೂರಿನಲ್ಲಿ ನಡೆದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ