ರಾಜ್ಯ ರಾಜಕಾರಣದಲ್ಲಿ ಎ.ಕೆ. ಸುಬ್ಬಯ್ಯ ಅವರ ಹೆಸರು ಅಮರ

ಪೊನ್ನಂಪೇಟೆ, ಸೆ. 4: ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಎ.ಕೆ ಸುಬ್ಬಯ್ಯ ಅವರ ಹೆಸರು ಎಂದಿಗೂ ಹಚ್ಚಹಸಿರಾಗಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಹುದಿಕೇರಿ ಸಮೀಪದ ಬೆಳ್ಳೂರಿನ