ಒತ್ತುವರಿ ಪತ್ತೆ ತೆರವಿಗೆ ಕಾರ್ಯಾಚರಣೆ: ಪುರಂದರವೀರಾಜಪೇಟೆ, ಸೆ: 10ಭಾರೀ ಮಳೆಯ ಹಿನ್ನೆಲೆಯಲ್ಲಿ ಆಸ್ತಿ ಪಾಸ್ತಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ ದಕ್ಷಿಣ ಕೊಡಗಿನಾದ್ಯಂತ ಪೈಸಾರಿ ಜಾಗ ಹಾಗೂ ಅಕ್ರಮ ಒತ್ತುವರಿ ಜಾಗ
ಅಂತರ್ರಾಜ್ಯ ಅಡಿಕೆ ಕಳ್ಳರ ಬಂಧನಮಡಿಕೇರಿ, ಸೆ. 10: ಅಂಗಡಿಯಲ್ಲಿ ದಾಸ್ತಾನು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಿದ ಈರ್ವರು ಅಂತರ್‍ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಭಾಗಮಂಡಲ ಪೊಲೀಸ್ ಠಾಣಾ
ವೈದ್ಯನಿಂದ ಸೈಕಲ್ ಜಾಥಾನಾಪೋಕ್ಲು, ಸೆ. 10: ಎಲ್ಲರೂ ಬದುಕಲು ಸರಕಾರಿ, ಖಾಸಗಿ ಕೆಲಸ ಸಿಕ್ಕಿದರೆ ಸಾಕು ನೆಮ್ಮದಿಯಿಂದ ಇರ ಬಹುದು ಎಂದು ಯೋಚಿಸುತ್ತಾರೆ. ಆದರೆ ತಿಂಗಳಿಗೆ ಲಕ್ಷಾಂತರ ರೂ. ವರಮಾನವಿದ್ದರೂ
ಸಂತ್ರಸ್ತರಿಗೆ ಪರಿಹಾರ ವಿತರಣೆ*ಗೋಣಿಕೊಪ್ಪಲು: ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಸೀತಾ ಕಾಲೋನಿಯ 40ಕ್ಕೂ ಹೆಚ್ಚು ಗುಡಿಸಲು ನಿವಾಸಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಪರಿಹಾರ ಚೆÀಕ್ ವಿತರಿಸಿದರು. ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ
ಪೋಷಣ ಅಭಿಯಾನ ಯೋಜನೆಯ ಸಮನ್ವಯ ಸಮಿತಿ ಸಭೆಮಡಿಕೇರಿ, ಸೆ. 10: ಮಕ್ಕಳಲ್ಲಿನ ಅಪೌಷ್ಟಿಕತೆ ಹಾಗೂ ರಕ್ತ ಹೀನತೆ ಕಡಿಮೆ ಮಾಡುವದು ಮತ್ತಿತರ ಸಂಬಂಧ ಗಿರಿಜನ ಹಾಡಿಗಳಲ್ಲಿ ಹೆಚ್ಚಿನ ಒತ್ತು ನೀಡಿ ‘ಪೋಷಣ ಅಭಿಯಾನ ಯೋಜನೆ’ಯ