ಸಂತ್ರಸ್ತರ ಕುಟುಂಬಕ್ಕೆ ವಿದ್ಯಾರ್ಥಿಗಳ ನೆರವು

ಮಡಿಕೇರಿ, ಸೆ. 9: ಇಲ್ಲಿಗೆ ಸಮೀಪದ ಹೆಬ್ಬೆಟ್ಟಗೇರಿಯ ಕೆರೆಮೊಟ್ಟೆ ನಿವಾಸಿ ಎ. ಜಯಲಕ್ಷ್ಮೀ ಪೂವಯ್ಯ ಎಂಬ ಸಂತ್ರಸ್ತೆಯ ಕುಟುಂಬಕ್ಕೆ ಹಾಸನ ಕಾರೆಕೆರೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ರೂ.

ಬೀಳ್ಕೊಡುಗೆ ಸಮಾರಂಭ

ಗೋಣಿಕೊಪ್ಪಲು, ಸೆ. 9: ಇತ್ತೀಚೆಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಯ ಶುಶ್ರೂಷಕಿ ಫಿಲೋಮಿನಾ ಹಾಲ್ ನಿವೃತ್ತಿಗೊಂಡಿದ್ದು, ಅವರಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಸರ್ಜನ್ ಗಣೇಶ್, ಡಾ. ಸತೀಶ್, ವೈಧ್ಯಾಧಿಕಾರಿ ಡಾ.