ಆಡಂಬರ ರಹಿತ... ಸಂಪ್ರದಾಯಬದ್ಧವಾಗಿ ಗಣಪತಿ ವಿಸರ್ಜನೋತ್ಸವವೀರಾಜಪೇಟೆ, ಸೆ.13: ವೀರಾಜಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ವಿಸರ್ಜನೋತ್ಸವ ಎರಡನೇ ವರ್ಷಕ್ಕೂ ಅದ್ಧೂರಿ ಆಡಂಬರವಿಲ್ಲದೆ ಮನರಂಜನೆಯ ಸದ್ದುಗದ್ದಲವಿಲ್ಲದೆ ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ನಡೆಯಿತು. ಕಳೆದ
ಬ್ರಹ್ಮಗಿರಿ ಬೆಟ್ಟದಲ್ಲಿ ವೆಟಿವೆರ್ ಹುಲ್ಲು ನೆಡುವಿಕೆಗೆ ಶ್ರಮದಾನಭಾಗಮಂಡಲ, ಸೆ. 13: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ವೆಟಿವೆÀರ್ ಹುಲ್ಲನ್ನು ಬೆಳೆಸಲು ಅಲ್ಲಿಗೆ ಒಯ್ದು ನೆಡುವಿಕೆ ಕಾರ್ಯಕ್ಕೆ ಶ್ರಮದಾನ ನಡೆಸಲಾಯಿತು. ಇಂದು ಅರಣ್ಯ ಇಲಾಖೆ, ಕೊಡಗು ಸೇವಾ
ಮಂಗಳೂರು ವಿ.ವಿ. ಅಂತರಕಾಲೇಜು ಮಹಿಳಾ ಹಾಕಿಟಿ ಇಂದಿನಿಂದ ಟರ್ಫ್ ಮೈದಾನದಲ್ಲಿ ಪಂದ್ಯ ಟಿ 12 ಕಾಲೇಜು ಭಾಗಿ ಮಡಿಕೇರಿ, ಸೆ. 13: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮಡಿಕೇರಿಯ ಫೀ.ಮಾ.
‘ಕೊಡವ ಕೇರಿಗಳು ಕೌಟುಂಬಿಕವಾದ ಬಾಂಧವ್ಯ ಹೊಂದಬೇಕು’ ಇಗ್ಗುತಪ್ಪ ಕೇರಿಯಿಂದ ‘ಕೈಲ್‍ಪೊಳ್ದ್’ ಮಡಿಕೇರಿ, ಸೆ. 13: ಉತ್ತಮ ಪರಿಕಲ್ಪನೆಯಿಂದ ಅಸ್ತಿತ್ವಕ್ಕೆ ಬಂದಿರುವ ಕೊಡವ ಕೇರಿಗಳು ಒಂದು ಕುಟುಂಬದ ರೀತಿಯಲ್ಲಿ ಪರಸ್ಪರ ಬಾಂಧವ್ಯ ಹೊಂದಿರಬೇಕು. ಒಂದು ಸಂಸಾರದ ರೀತಿಯಲ್ಲಿ
ಸಂಗೀತ ಕಲಾವಿದನಿಗೆ ಸನ್ಮಾನವೀರಾಜಪೇಟೆ, ಸೆ. 13: ವೀರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಸಂಗೀತ ಕಲಾವಿದ ಬಾಲಕ ಎಂ.ಡಿ. ಆಯಷ್‍ಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿದ್ದ ಅರಮೇರಿ ಕಳಂಚೇರಿ