ಕುಶಾಲನಗರದಲ್ಲಿ ಸರಕಾರಿ ಜಾಗಗಳು ಖಾಸಗಿ ಪಾಲು!

ಕುಶಾಲನಗರ, ಜ. 1: ಕುಶಾಲನಗರ ಪಟ್ಟಣದಲ್ಲಿ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಾಗಿರಿಸಿದ್ದ ಜಾಗ ಹಲವೆಡೆ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಾರಾಟ ಮಾಡಿದ್ದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರಿಸಿರುವ ಪಾರ್ಕ್‍ಗಳನ್ನು ನಿರ್ವಹಣೆ