ಜೆಡಿಎಸ್‍ನಲ್ಲಿ ಗೊಂದಲ : ಜಿಲ್ಲಾಧ್ಯಕ್ಷರ ಬದಲಾವಣೆಗೆ ಗಡುವುಮಡಿಕೇರಿ, ಮಾ.15 : ಜಾತ್ಯತೀತ ಜನತಾದಳ(ಜೆಡಿಎಸ್)ದ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇಮಕಾತಿಯನ್ನು ಮೂರು ದಿನಗಳ ಒಳಗಾಗಿ ರದ್ದುಪಡಿಸದಿದ್ದಲ್ಲಿ ಬಿ.ಎ.ಜೀವಿಜಯ ಅವರ ನೇತೃತ್ವದಲ್ಲಿ ಕುಶಾಲನಗರದಲ್ಲಿ ಕಾರ್ಯಕರ್ತರ ಸಭೆ
ಕೊಡಗು ಕೇಂದ್ರ ಸಹಕಾರ ಬ್ಯಾಂಕ್ಗೆ ಏ. 4 ರಂದು ಚುನಾವಣೆಮಡಿಕೇರಿ, ಮಾ. 15: ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿರುವ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಬರುವ ಏಪ್ರಿಲ್ 4 ರಂದು
ಮೋಜುಮಸ್ತಿನ ತಾಣವಾದ ತಲಕಾವೇರಿ ವನ್ಯಧಾಮಕರಿಕೆ: ಮಾ. 15, ಕೊಡಗಿನ ಮೂರು ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾದ ತಲಕಾವೇರಿ ವನ್ಯ ಧಾಮವು ಪ್ರವಾಸಿಗರ ಮೋಜು ಮಸ್ತಿನ ತಾಣ ಹಾಗೂ ಕಸ ವಿಲೇವಾರಿ ಜಾಗವಾದಂತೆ ಕಾಣುತ್ತಿದೆ.
ರೋಟರಿಯಿಂದ ಮಹಿಳೆಯರಿಗೆ ಸನ್ಮಾನಮಡಿಕೇರಿ, ಮಾ. 15: ಮಹಿಳಾ ದಿನಾಚರಣೆಯ ಅಂಗವಾಗಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮೂವರು ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಜಯಶ್ರೀ ಅನಂತ್, ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ
ಕ್ರಿಕೆಟ್ ಲೀಗ್ ಪಂದ್ಯಾಟ: ಗ್ರೀನ್ಸ್ ತಂಡ ಮುನ್ನಡೆಚೆಟ್ಟಳ್ಳಿ, ಮಾ. 15: ಸಮೀಪದ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಫೈನಲ್ ಹಂತದಲ್ಲಿ ಗ್ರೀನ್ಸ್ ಕ್ರಿಕೆಟರ್ಸ್