ಚೈತನ್ಯಳಿಗೆ ಯುವಚೇತನ ಪ್ರಶಸ್ತಿ

ವೀರಾಜಪೇಟೆ, ಸೆ. 16: 2019ರ ಕರ್ನಾಟಕ ಪ್ರೌಢ ಶಿಕ್ಷಣ ಭರತನಾಟ್ಯ ಪರೀಕ್ಷೆಯಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚ್ಯೆತನ್ಯ ಪ್ರಥಮ ಸ್ಥಾನದಲ್ಲಿ ತೇರ್ಗಡೆಗೊಂಡಿದ್ದಾಳೆ.

ಬಿಜೆಪಿಯಲ್ಲಿ ಇದೀಗ ಚುನಾವಣೆಯ ಪರ್ವ: ಬಿರುಸಿನ ಚಟುವಟಿಕೆ

ಮಡಿಕೇರಿ, ಸೆ. 15: ಭಾರತೀಯ ಜನತಾಪಕ್ಷ (ಬಿಜೆಪಿ)ದಲ್ಲಿ ಇದೀಗ ಪಕ್ಷದ ಆಂತರಿಕ ಚುನಾವಣೆಯೊಂದಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಪಕ್ಷದಲ್ಲಿ ಮಿಂಚಿನ ಸಂಚಾರ ಆರಂಭಗೊಂಡಿದೆ.

ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

ವೀರಾಜಪೇಟೆ, ಸೆ. 15: ನಿನ್ನೆ ಅಮ್ಮತ್ತಿಯಲ್ಲಿ ಜರುಗಿದ ಸಾರ್ವಜನಿಕ ಗಣೇಶೋತ್ಸವ ಮೂರ್ತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಯುವಕ ಅಪಘಾತದಿಂದ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಮೈತಾಡಿ ಗ್ರಾಮ