ಹಾಕಿ ರಾಷ್ಟçಮಟ್ಟಕ್ಕೆ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಗೋಣಿಕೊಪ್ಪಲು, ನ.೨: ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲಾ ತಂಡ ೨೦೧೯-೨೦ ನೇ ಸಾಲಿನ ೧೭ ವಯೋಮಿತಿಗೆ ಒಳಪಟ್ಟ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜರುಗಿದ ರಾಜ್ಯ ಮಟ್ಟದ
ಬಸ್ ಕಾರು ಡಿಕ್ಕಿಮಡಿಕೇರಿ, ನ. ೨: ಮೂರ್ನಾಡು ಬಳಿಯ ಬಾಡಗ ರಸ್ತೆಯಲ್ಲಿ ಮಾರುತಿ ಕಾರು ಹಾಗೂ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇಂದು ಮಧ್ಯಾಹ್ನ ವೇಳೆ ಈ
ನಾವು ಮಾಡುವ ರಕ್ತದಾನ ನೊಂದವರ ಪ್ರಾಣ ಉಳಿಸಲಿದೆಮಡಿಕೇರಿ, ನ. ೨: ೨೯ ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜರುಗಿದ ಐತಿಹಾಸಿಕ ಕಾರಸೇವೆಯ ಸಂದರ್ಭ ಬಲಿದಾನ ಗೈದವರಿಗೆ ಶ್ರದ್ಧಾಂಜಲಿಯೊAದಿಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ
ಸೋಮವಾರಪೇಟೆ ತಾಲೂಕು ಅಭಿವೃದ್ಧಿಗೆ ಸಮಿತಿ ರಚಿಸಲು ನಿರ್ಧಾರಸೋಮವಾರಪೇಟೆ, ನ.೨: ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರವನ್ನು ಕೇಂದ್ರವಾಗಿಟ್ಟು ಕೊಂಡು ನೂತನವಾಗಿ ಕಾವೇರಿ ತಾಲೂಕು ರಚನೆಯಾಗುತ್ತಿರುವದ ರಿಂದ ಸೋಮವಾರಪೇಟೆಗೆ ನ್ಯಾಯೋಚಿತವಾಗಿ ಲಭಿಸಬೇಕಾದ ಸೌಲಭ್ಯಗಳನ್ನು ಹೊಂದಿಕೊಳ್ಳಲು ನೂತನವಾಗಿ ಸಮಿತಿ ರಚಿಸಲು
ದೇವಸ್ತೂರಿನಲ್ಲಿ ಅಂಗಳಕ್ಕೆ ಹಾರಿದ ಜೀಪುಮಡಿಕೇರಿ, ನ. ೨: ಪ್ರವಾಸಿಗರನ್ನು ಕರೆದೊಯ್ಯಲು ಸರತಿಯಲ್ಲಿ ಮುಂದೆ ಬರುವ ನಿಟ್ಟಿನಲ್ಲಿ ಬಾಡಿಗೆ ಜೀಪುಗಳ ಪೈಪೋಟಿಯಿಂದಾಗಿ ನಿಯಂತ್ರಣ ಕಳೆದುಕೊಂಡ ಜೀಪುಗಳು ಪರಸ್ಪರ ಡಿಕ್ಕಿಯಾಗಿ ಒಂದು ಜೀಪು ರಸ್ತೆ