ಹಟ್ಟಿಹೊಳೆಯಲ್ಲಿ ಹುಲ್ಲು ನಾಟಿ

ಸೋಮವಾರಪೇಟೆ,ಸೆ.22: ಕಳೆದ ವರ್ಷದ ಮಹಾಮಳೆಯಲ್ಲಿ ಗುಡ್ಡ ಕುಸಿತಕ್ಕೆ ಒಳಗಾಗಿದ್ದ ಹಟ್ಟಿಹೊಳೆಯಲ್ಲಿ ಟಾಟಾ ಕಾಫಿ ಸಂಸ್ಥೆ ವತಿಯಿಂದ ವೆಟಿವೆರ್ ಹುಲ್ಲನ್ನು ನಾಟಿ ಮಾಡಲಾಯಿತು. ಸಂಸ್ಥೆಯ ಕಾರ್ಮಿಕರು ಗುಡ್ಡ ಕುಸಿದಿದ್ದ ಸ್ಥಳದಲ್ಲಿ