ಮಡಿಕೇರಿ, ನ. ೨: ಮೂರ್ನಾಡು ಬಳಿಯ ಬಾಡಗ ರಸ್ತೆಯಲ್ಲಿ ಮಾರುತಿ ಕಾರು ಹಾಗೂ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇಂದು ಮಧ್ಯಾಹ್ನ ವೇಳೆ ಈ ಅವಘಡ ಸಂಭವಿಸಿದ್ದು, ಕಾರು ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಬಸ್‌ನ ಬಲಬದಿ ಜಖಂಗೊAಡಿದೆ. ಪ್ರಯಾಣಿಕರಿಗೆ ಯಾವದೇ ಅಪಾಯ ಉಂಟಾಗಿಲ್ಲ.
-ಚಿತ್ರ: ಕಿಗ್ಗಾಲು ಗಿರೀಶ್