ಯೋಜನೆ ಪ್ರಕಟಿಸಿ 13 ವರ್ಷ : ಇನ್ನೂ ಪೂರ್ಣಗೊಳ್ಳದ ಕನ್ನಡ ಸಮುಚ್ಚಯ ಭವನಮಡಿಕೇರಿ, ನ. 1: ಕರ್ನಾಟಕ ರಾಜ್ಯ ಸರಕಾರ ರಾಜ್ಯೋತ್ಸವದ ಸವಿನೆನಪಿಗಾಗಿ ರಾಜ್ಯದ ಕೆಲವು ಆಯ್ದ ಜಿಲ್ಲೆಗಳಿಗೆ ಸುವರ್ಣ ಕರ್ನಾಟಕ ಸಾಂಸ್ಕøತಿಕ ಭವನ ಎಂಬ ಸುಸಜ್ಜಿತ ಕಟ್ಟಡ ನಿರ್ಮಾಣದ
ಧೃತಿಗೆಡದೆ ಆತ್ಮಸ್ಥೈರ್ಯದಿಂದ ಪರಿಸ್ಥಿತಿ ಎದುರಿಸುವದು ಕನ್ನಡಿಗರ ಗಟ್ಟಿತನಮಡಿಕೇರಿ, ನ. 1: ಮಳೆಗಾಲದ ಪ್ರವಾಹದೊಂದಿಗೆ ಬದುಕಿನಲ್ಲಿ ಎದುರಾಗಲಿರುವ ಯಾವದೇ ಪರಿಸ್ಥಿತಿಯಲ್ಲಿಯೂ; ಧೃತಿಗೆಡದೆ ಆತ್ಮಸ್ಥೈರ್ಯದಿಂದ ಸನ್ನಿವೇಶವನ್ನು ಎದುರಿಸುವದು ಕನ್ನಡಿಗರ ಗಟ್ಟಿತನಕ್ಕೆ ಉದಾಹರಣೆಯಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್
ಧರ್ಮ ಭೇದವಿಲ್ಲದೇ ಕನ್ನಡ ರಾಜ್ಯೋತ್ಸವ ಆಚರಣೆ ಶ್ಲಾಘನೀಯಸೋಮವಾರಪೇಟೆ, ನ. 1: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಯಾವದೇ ಧರ್ಮ ಭೇದವಿಲ್ಲದೇ ಆಚರಣೆ ಮಾಡುತ್ತಿರುವದು ಶ್ಲಾಘನೀಯ. ಕನ್ನಡವೇ ಎಲ್ಲರ ಉಸಿರಾಗಲಿ
ವೀರಾಜಪೇಟೆಯಲ್ಲಿ ಕನ್ನಡ ರಾಜ್ಯೋತ್ಸವದೊಂದಿಗೆ ಇತಿಹಾಸದ ಮೆಲುಕುವೀರಾಜಪೇಟೆ ನ:1ಸುಭದ್ರ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಡುವಲ್ಲಿ ಸರ್,ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯನಂಥ ಆಡಳಿತಗಾರರ ಪಾತ್ರ ಮಹತ್ತರವಾದದ್ದು ಎಂದು ಪ್ರಭಾರ ತಹಶೀಲ್ದಾರ್ ಮಹೇಶ್
ಸಿಎನ್ಸಿಯಿಂದ ದೆಹಲಿಯಲ್ಲಿ ಸತ್ಯಾಗ್ರಹಮಡಿಕೇರಿ, ನ. 1: ದೇವಾಟ್ ಪರಂಬು ಹತ್ಯಾಕಾಂಡ ಖಂಡಿಸಿ ಈ ಸಂಬಂಧ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚನೆ ಮಾಡಬೇಕೆಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ