ಶಾಂತಳ್ಳಿ ಜಾತ್ರೋತ್ಸವ: ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯ

ಸೋಮವಾರಪೇಟೆ, ಜ. 11: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 13 ರಿಂದ 17 ರವರೆಗೆ ನಡೆಯಲಿದ್ದು,