ಮಡಿಕೇರಿ, ಜ. 11: ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಟೀಮ್ ಮೋದಿ ಸಂಘಟನೆ ವತಿಯಿಂದ ತಾ. 12 ರಂದು (ಇಂದು) ಸ್ವಚ್ಛತಾ ಅಭಿಯಾನವನ್ನು ಗೋಣಿಕೊಪ್ಪಲಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಾಲಯದ ಬಳಿಯಿಂದ ಬೆಳಿಗ್ಗೆ 10 ಗಂಟೆಯಿಂದ ಅಭಿಯಾನ ನಡೆಯಲಿದೆ.