ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮಡಿಕೇರಿ, ಜ. 23 : ಬೆಂಗಳೂರಿನ ಮಾಣಿಕ್‍ಷಾ ಪೆರೇಡ್ ಮೈದಾನದಲ್ಲಿ ತಾ. 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯ ಭಾರತ್ ಸ್ಕೌಟ್ಸ್ ಭಾಗಮಂಡಲ ದೇವಾಲಯದ ಆಸ್ತಿ ಅತಿಕ್ರಮಣಕೊಡಗಿನ ಪ್ರಮುಖ ದೇವಾಲಯಗಳಾದ ತಲಕಾವೇರಿ, ಭಗಂಡೇಶ್ವರ, ಪಾಡಿ ಇಗ್ಗುತಪ್ಪ, ಪಾಲೂರಪ್ಪ ಮತ್ತು ಇರ್ಪು ರಾಮೇಶ್ವರ ದೇವಾಲಯಗಳಿಗೆ ಕೊಡಗಿನ ರಾಜರ ಕಾಲದಲ್ಲಿಯೇ ಜಮೀನು ಮತ್ತು ಭತ್ತದ ಗದ್ದೆಗಳನ್ನು ಮಂಜೂರು ನದಿ ನೀರನ್ನು ತೀರ್ಥದಂತೆ ಸಂರಕ್ಷಿಸಲು ಸಲಹೆಕುಶಾಲನಗರ, ಜ. 23: ನದಿಯಲ್ಲಿ ಹರಿಯುವ ನೀರನ್ನು ಪವಿತ್ರ ತೀರ್ಥದಂತೆ ಸಂರಕ್ಷಿಸುವದು ಎಲ್ಲರ ಕರ್ತವ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ಕಾರ್ಯಾಗಾರಶನಿವಾರಸಂತೆ, ಜ. 23: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬುದ್ದಿವಂತಿಕೆ ಇರುತ್ತದೆ. ಆದರೆ ತಮ್ಮಲ್ಲಿ ಕೀಳರಿಮೆ, ಅಂಜಿಕೆ, ಅಳಕುಗಳನ್ನು ಮೈಗೂಡಿಸಿಕೊಂಡು ನಕರಾತ್ಮಕಗಾಗಿ ಆಲೋಚನೆ ಮಾಡುವದರಿಂದ ಪರೀಕ್ಷೆ ಎಂಬ ಭೀತಿಯನ್ನು ಎದುರಿಸುತ್ತಿದ್ದಾರೆ ಜಾಗ ಒತ್ತುವರಿ : ಕೋರ್ಟ್ನಲ್ಲಿ ದಾವೆ ಹೂಡುವ ಎಚ್ಚರಿಕೆಮಡಿಕೇರಿ, ಜ. 23: ಶ್ರೀ ಕಾಳಿಕಾಂಭ ವಿಶ್ವಕರ್ಮ ಕುಶಲ ಕೈಗಾರಿಕಾ ಸಂಘಕ್ಕೆ ಕುಶಾಲನಗರದ ಹೆಬ್ಬಾಲೆ ಗ್ರಾಮದಲ್ಲಿ 1991 ರಲ್ಲಿ ಮಂಜೂರಾಗಿದ್ದ ಎರಡು ಏಕರೆ ಜಾಗದಲ್ಲಿ ಒಂದು ಏಕರೆಯನ್ನು
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮಡಿಕೇರಿ, ಜ. 23 : ಬೆಂಗಳೂರಿನ ಮಾಣಿಕ್‍ಷಾ ಪೆರೇಡ್ ಮೈದಾನದಲ್ಲಿ ತಾ. 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯ ಭಾರತ್ ಸ್ಕೌಟ್ಸ್
ಭಾಗಮಂಡಲ ದೇವಾಲಯದ ಆಸ್ತಿ ಅತಿಕ್ರಮಣಕೊಡಗಿನ ಪ್ರಮುಖ ದೇವಾಲಯಗಳಾದ ತಲಕಾವೇರಿ, ಭಗಂಡೇಶ್ವರ, ಪಾಡಿ ಇಗ್ಗುತಪ್ಪ, ಪಾಲೂರಪ್ಪ ಮತ್ತು ಇರ್ಪು ರಾಮೇಶ್ವರ ದೇವಾಲಯಗಳಿಗೆ ಕೊಡಗಿನ ರಾಜರ ಕಾಲದಲ್ಲಿಯೇ ಜಮೀನು ಮತ್ತು ಭತ್ತದ ಗದ್ದೆಗಳನ್ನು ಮಂಜೂರು
ನದಿ ನೀರನ್ನು ತೀರ್ಥದಂತೆ ಸಂರಕ್ಷಿಸಲು ಸಲಹೆಕುಶಾಲನಗರ, ಜ. 23: ನದಿಯಲ್ಲಿ ಹರಿಯುವ ನೀರನ್ನು ಪವಿತ್ರ ತೀರ್ಥದಂತೆ ಸಂರಕ್ಷಿಸುವದು ಎಲ್ಲರ ಕರ್ತವ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.
ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ಕಾರ್ಯಾಗಾರಶನಿವಾರಸಂತೆ, ಜ. 23: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬುದ್ದಿವಂತಿಕೆ ಇರುತ್ತದೆ. ಆದರೆ ತಮ್ಮಲ್ಲಿ ಕೀಳರಿಮೆ, ಅಂಜಿಕೆ, ಅಳಕುಗಳನ್ನು ಮೈಗೂಡಿಸಿಕೊಂಡು ನಕರಾತ್ಮಕಗಾಗಿ ಆಲೋಚನೆ ಮಾಡುವದರಿಂದ ಪರೀಕ್ಷೆ ಎಂಬ ಭೀತಿಯನ್ನು ಎದುರಿಸುತ್ತಿದ್ದಾರೆ
ಜಾಗ ಒತ್ತುವರಿ : ಕೋರ್ಟ್ನಲ್ಲಿ ದಾವೆ ಹೂಡುವ ಎಚ್ಚರಿಕೆಮಡಿಕೇರಿ, ಜ. 23: ಶ್ರೀ ಕಾಳಿಕಾಂಭ ವಿಶ್ವಕರ್ಮ ಕುಶಲ ಕೈಗಾರಿಕಾ ಸಂಘಕ್ಕೆ ಕುಶಾಲನಗರದ ಹೆಬ್ಬಾಲೆ ಗ್ರಾಮದಲ್ಲಿ 1991 ರಲ್ಲಿ ಮಂಜೂರಾಗಿದ್ದ ಎರಡು ಏಕರೆ ಜಾಗದಲ್ಲಿ ಒಂದು ಏಕರೆಯನ್ನು