ಗೋಣಿಕೊಪ್ಪಲು ಏಕಮುಖ ರಸ್ತೆÉ್ತ ಚೇಂಬರ್ ಸಭೆ

ಗೋಣಿಕೊಪ್ಪಲು, ಜ.22: ಕಳೆದ ಕೆಲ ದಿನಗಳಿಂದ ವರ್ತಕರಲ್ಲಿದ್ದ ಗೊಂದಲಗಳನ್ನು ನಿವಾರಿಸುವಲ್ಲಿ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಯಶಸ್ವಿಯಾಗಿದ್ದು. ಚೇಂಬರ್‍ನ ನಿರ್ಧಾರಕ್ಕೆ ಪ್ರತಿಯೊಬ್ಬ ವರ್ತಕನೂ ಕೈ ಜೋಡಿಸುವದಾಗಿ ಒಮ್ಮತದ

ವೀರಾಜಪೇಟೆಯಲ್ಲಿ ‘ಪ್ಯಾರಿಶ್ ಡೇ’ ಆಚರಣೆ

ವೀರಾಜಪೇಟೆ, ಜ. 22: ವೀರಾಜಪೇಟೆಯ ಶತಮಾನಗಳ ಹಿಂದಿನ ಸಂತ ಅನ್ನಮ್ಮ ದೇವಾಲಯದ 225ನೇ ವರ್ಷಗಳ ಸ್ಮರಣಾರ್ಥ ‘ಪ್ಯಾರಿಶ್ ಡೇ’ ಆಚರಿಸುವಂತೆ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಇಲ್ಲಿನ ಸಂತ

ಪೆÇನ್ನಂಪೇಟೆ ಕಾನೂರು ಕುಟ್ಟ ರಸ್ತೆ ದುರಸ್ತಿಗೆ ಆಗ್ರಹ

ಗೋಣಿಕೊಪ್ಪಲು, ಜ. 22: ಲೋಕೋಪಯೋಗಿ ಇಲಾಖೆಯ ಕಳಪೆ ಕಾಮಗಾರಿಯಿಂದಾಗಿ ಪೆÇನ್ನಂಪೇಟೆ-ಕಾನೂರು-ನಾಲ್ಕೇರಿ-ಕುಟ್ಟ ರಸ್ತೆ ಭಾರೀ ಹೊಂಡಗಳಾಗಿ ಮಾರ್ಪಟ್ಟಿದ್ದು, ಕೂಡಲೇ ಗುಂಡಿ ಮುಚ್ಚುವದಲ್ಲದೆ ಪೆÇನ್ನಂಪೇಟೆಯಿಂದ ಆರಂಭಗೊಂಡು ಸ್ಥಗಿತಗೊಂಡಿರುವ ಮುಖ್ಯರಸ್ತೆ ಮರುಡಾಂಬರೀಕರಣವನ್ನು

ಪರಿಸರವಾದಿಗಳ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಗೋಣಿಕೊಪ್ಪ ವರದಿ, ಜ. 22 :ವಿದೇಶಿ ಹಣದ ವ್ಯಾಮೋಹದಿಂದ ಕೆಲವು ಪರಿಸರವಾದಿಗಳು ಕೊಡಗಿನ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಫೆಬ್ರವರಿ 11 ರಂದು ಗೋಣಿಕೊಪ್ಪದಲ್ಲಿ ಪರಿಸರವಾದಿಗಳ

ಪಾರಂಪರಿಕ ಜೇನು ಸಾಕಾಣೆಯಿಂದ ಆರೋಗ್ಯ ಪೂರ್ಣ ಬದುಕು

ಮಡಿಕೇರಿ, ಜ. 22: ಕೊಡಗಿನಲ್ಲಿ ಪಾರಂಪರಿಕ ಜೇನು ಕೃಷಿಗೆ ಶತಮಾನದ ಹಿಂದೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಶಾಂಭವಾನಂದರು ವಿಶೇಷ ಕಾಳಜಿಯೊಂದಿಗೆ ಪ್ರೋತ್ಸಾಹ ನೀಡಿದ್ದು, ಆ