ಸಾಹಸ ಮೆರೆದ ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿಕೂಡಿಗೆ, ಅ.6: ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಮುಂಭಾಗದಲ್ಲಿ ಕರ್ತವ್ಯ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಸಿಪಾಯಿ ಗ್ರ್ಯಾಂಡ್ ಹೊಟೇಲ್‍ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಕೂಡಗು
ಯುವ ದಸರಾ: ಕಿಂಗ್ಸ್ ಪ್ರಥಮಮಡಿಕೇರಿ, ಅ. 6: ಗೋಣಿಕೊಪ್ಪದ ಕಾವೇರಿ ದಸರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ದಸರಾದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಬಹುಮಾನ
ಇಂದು ಆಯುಧ ಪೂಜೆಸುಂಟಿಕೊಪ್ಪ, ಅ.6: ಸುಂಟಿಕೊಪ್ಪಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದಿಂದ ಆಯುಧಪೂಜಾ ಸಮಾರಂಭ ತಾ.7ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಆಟೋಚಾಲಕರ ಸಂಘದ ಆವರಣದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್
ಯುವ ಮನಗಳ ರಂಜಿಸಿದ ಯುವ ದಸರಾ*ಮಡಿಕೇರಿ ಕಿಂಗ್ಸ್ ಚಾಂಪಿಯನ್ *ಯುನೈಟೆಡ್ ಕಿಂಗ್ಸ್ ದ್ವಿತೀಯ *ನಾಟ್ಯ ಕಲಾ ತಂಡ ತೃತೀಯ ಮಡಿಕೇರಿ, ಅ. 6: ಅಬ್ಬರದ ಸಂಗೀತ.., ಸಂಗೀತಕ್ಕೆ ತಕ್ಕ ಕುಣಿತ.., ಎಲ್ಲಿಲ್ಲದ ಉತ್ಸಾಹ..., ಕುಣಿದು
ಸಂಕಷ್ಟಕ್ಕೆ ಈಡಾದವರನ್ನು ಸರ್ಕಾರ ನಿರ್ಲಕ್ಷಿಸಿಲ್ಲಮಡಿಕೇರಿ, ಅ. 6 : ಮುಂಗಾರಿನ ಮಹಾಮಳೆÉಯಿಂದ ಉದ್ಭವಿಸಿದ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಜನತೆಯನ್ನು ರಾಜ್ಯ ಸರ್ಕಾರ ಯಾವದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲವೆಂದು ಶಾಸಕ ಅಪ್ಪಚ್ಚುರಂಜನ್