ಸೈಕಲ್ ವಿತರಣೆಮಡಿಕೇರಿ: ಮಡಿಕೇರಿಯ ಶ್ರೀ ರಾಜೇಶ್ವರಿ ಪ್ರೌಢಶಾಲಾ ವಿದ್ಯಾಸಂಸ್ಥೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಿದಂತಹ ಸೈಕಲ್‍ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಜೇಶ್ವರಿ ದೇವಾಲಯದ ಧರ್ಮದರ್ಶಿ ಮತ್ತು ಶ್ರೀ
ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಕೊರತೆ: ಚಂದ್ರಕಲಾಸುಂಟಿಕೊಪ್ಪ, ಅ. 6: ಕೊಡಗಿನ ಕ್ರೀಡಾಪಟುಗಳು ಪ್ರತಿ ವರ್ಷ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಕೊಡಗಿಗೆ ಕೀರ್ತಿ ತರುತಿದ್ದಾರೆ. ಆದರೆ ಅವರುಗಳಿಗೆ ಸೂಕ್ತ ಪ್ರೋತ್ಸಾಹ ದೊರಕುತ್ತಿಲ್ಲ ಎಂದು
ಗಣಗೂರಿನ ಪುನಶ್ಚೇತನಗೊಂಡ ಕೆರೆಗೆ ಬಾಗಿನ ಅರ್ಪಣೆಸೋಮವಾರಪೇಟೆ, ಅ. 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂದು ಸ್ವ ಸಹಾಯ ಸಂಘಗಳ ಒಕ್ಕೂಟ, ಗಣಗೂರು, ಗೋಣಿಮರೂರು ಮತ್ತು ಹೆಬ್ಬಾಲೆ ವಲಯದ ವತಿಯಿಂದ ‘ನಮ್ಮೂರು
ಕ್ರೀಡಾಪಟುಗಳಿಗೆ ಪ್ರೋತ್ಸಾಹದ ಕೊರತೆ: ಚಂದ್ರಕಲಾಸುಂಟಿಕೊಪ್ಪ, ಅ. 6: ಕೊಡಗಿನ ಕ್ರೀಡಾಪಟುಗಳು ಪ್ರತಿ ವರ್ಷ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಕೊಡಗಿಗೆ ಕೀರ್ತಿ ತರುತಿದ್ದಾರೆ. ಆದರೆ ಅವರುಗಳಿಗೆ ಸೂಕ್ತ ಪ್ರೋತ್ಸಾಹ ದೊರಕುತ್ತಿಲ್ಲ ಎಂದು
‘ಸೇವ್ ಎ ಲೈಫ್’ ಮತ್ತು ‘ಜೀವನ್ ಸಂಧ್ಯಾ’ ಕಾರ್ಯಕ್ರಮಕ್ಕೆ ಚಾಲನೆಮಡಿಕೇರಿ, ಅ. 6: ರೋಟರಿ ಜಿಲ್ಲೆ 3181ರ ಯೋಜನೆಗಳಾದ ‘ಸೇವ್ ಎ ಲೈಫ್’ ಮತ್ತು ಜೀವನ್ ಸಂಧ್ಯಾ’ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುವದು ಎಂದು