ಮಡಿಕೇರಿ ದಸರಾ ಇಂದಿನಿಂದ ಸಾಂಸ್ಕøತಿಕ ಕಲರವ

ಮಡಿಕೇರಿ, ಸೆ. 29: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ತಾ. 30 ರಿಂದ (ಇಂದಿನಿಂದ) ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ. ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ

ಕೋಟೆಯಿಂದ ಕೈಗಾರಿಕಾ ಬಡಾವಣೆಗೆ ಗ್ರಂಥಾಲಯ ಸ್ಥಳಾಂತರ

ಮಡಿಕೇರಿ, ಸೆ. 28: ಐದು ದಶಕಗಳಿಂದ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾತ್ಮ ಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯ ನಗರದ ಕೈಗಾರಿಕಾ ಬಡಾವಣೆಯ ಸರಕಾರಿ ಮುದ್ರಣಾಲಯ

ದೇವಾಲಯ ಸಮಿತಿಗಳ ಮುಂದುವರಿದ ಅಸ್ತಿತ್ವ

ಮಡಿಕೇರಿ, ಸೆ. 28: ರಾಜ್ಯದ ಮುಜರಾಯಿ ಇಲಾಖಾಧೀನದ ದೇವಾಲಯಗಳ ಅಸ್ತಿತ್ವ ಸದ್ಯಕ್ಕೆ ಮುಂದುವರಿದಿದೆ. ಎಲ್ಲ ಸಮಿತಿಗಳನ್ನು ವಿಸರ್ಜನೆ ಮಾಡಿರುವದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶÀ ಹೊರಡಿಸಿದ್ದರು.