ಕಾಡಾನೆಗಳ ಹಾವಳಿ

ಸುಂಟಿಕೊಪ್ಪ, ಸೆ. 29: ಸುಂಟಿಕೊಪ್ಪದ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಬೆಳೆ ಫಸಲುಗಳು ನಾಶಗೊಂಡು ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೊಡಗರ ಹಳ್ಳಿ