ತಿಪ್ಪೆಸಂದ್ರ ಸ್ನೇಹಕೂಟ: ಕೈಲ್ಪೊಳ್ದ್ ಸಂಭ್ರಮಮಡಿಕೇರಿ, ಸೆ. 29: ರಾಜದಾನಿ ಬೆಂಗಳೂರಿನಲ್ಲಿರುವ ತಿಪ್ಪೆಸಂದ್ರ ವ್ಯಾಪ್ತಿಯ ತಿಪ್ಪೆಸಂದ್ರ ಸ್ನೇಹಕೂಟದ ವತಿಯಿಂದ ವಾರ್ಷಿಕವಾಗಿ ನಡೆಸಲಾಗುವ ಕೈಲ್‍ಪೊಳ್ದ್ ಹಬ್ಬದ ಸಂತೋಷಕೂಟ ಹಾಗೂ ಇತರ ಕಾರ್ಯಕ್ರಮಗಳು ಇತ್ತೀಚೆಗೆ ಬೆಂಗಳೂರು
ಪಡಿತರ ಚೀಟಿ: ಸಾರ್ವಜನಿಕರ ಗಮನಕ್ಕೆಮಡಿಕೇರಿ, ಸೆ. 29: ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಸರ್ಕಾರ ನೀಡುತ್ತಿರುವ ಬಿಪಿಎಲ್ ಪಡಿತರವನ್ನು ಕೆಲವು ಸಧೃಡ ಕುಟುಂಬದವರು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು,
ಆರೋಗ್ಯವಿದ್ದರೆ ಎಲ್ಲವು ಇದ್ದಂತೆ ಕೆ.ಜಿ.ಬಿ.ವೀರಾಜಪೇಟೆ, ಸೆ. 29: ಮನುಷ್ಯ ಆರೋಗ್ಯವಂತನಾಗಿದ್ದರೆ ಎಲ್ಲವೂ ಇದ್ದಂತೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು. ವೀರಾಜಪೇಟೆ ಪುರಭವನದಲ್ಲಿ ನಡೆದ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಿಕ ಆಚರಣೆ
ಮುಳ್ಳೂರು: ಪೋಷಣ್ ಅಭಿಯಾನಶನಿವಾರಸಂತೆ, ಸೆ. 29: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರು ಇಲ್ಲಿ ಜಂತುಹುಳು ನಿರ್ಮೂಲನ ದಿನ ಮತ್ತು ಪೋಷಣ್ ಅಭಿಯಾನ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಸುಪರ್ಣ
ಸಾಂಸ್ಕøತಿಕ ಸೌರಭ ಕಾರ್ಯಕ್ರಮಕುಶಾಲನಗರ, ಸೆ. 29: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ