ಕಬಡ್ಡಿ ಪಂದ್ಯಾಟ ಮಡಿಕೇರಿ, ಅ. 1: ಬೋಯಿಕೇರಿ ಯುವಕ ಸಂಘದ ವತಿಯಿಂದ ತಾ. 5 ರಂದು ಬೋಯಿಕೇರಿಯ ಶ್ರೀ ವಿನಾಯಕ ದೇವಸ್ಥಾನದ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಮುಳ್ಳುಸೋಗೆ ಗ್ರಾ.ಪಂ. ಸಭೆಕೂಡಿಗೆ, ಅ.1 : ಮುಳ್ಳುಸೋಗೆ ಗ್ರಾ.ಪಂ. ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ತಾ. 5ರಂದು ಬೆಳಿಗ್ಗೆ 11 ಗಂಟೆಗೆ ಭವ್ಯ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ನೋಡೆಲ್
ನದಿ ತೀರದ ಸಂತ್ರಸ್ತರಿಂದ ಸಿದ್ದಾಪುರದಲ್ಲಿ ಭಾರೀ ಪ್ರತಿಭಟನೆಸಿದ್ದಾಪುರ, ಸೆ.30: ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ಭಾಗದ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳಲ್ಲಿ ನೂರಾರು ಮನೆಗಳು ಹಾನಿಯಾಗಿದ್ದು, ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಬೇಕೆಂದು ಒತ್ತಾಯಿಸಿ
ಕಾವೇರಿ ನದಿ ತೀರದ ಎಲ್ಲಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ : ಅರುಣ್ ಮಾಚಯ್ಯಪೊನ್ನಂಪೇಟೆ, ಸೆ. 30: ಕಳೆದ ಮಳೆಗಾಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂತ್ರಸ್ತರಾದ ಕಾವೇರಿ ನದಿತೀರದ ಎಲ್ಲಾ ಸಂತ್ರಸ್ತರು ಸರಕಾರದ ಪುನರ್ವಸತಿ ಯೋಜನೆಗೆ ಅರ್ಹರಾಗಿದ್ದಾರೆ. ಆದ್ದರಿಂದ ನದಿತೀರದ ಎಲ್ಲಾ
ಯುವಕನ ಶವಕ್ಕೆ ಹುಡುಕಾಟಮಡಿಕೇರಿ, ಸೆ. 30: ಮೊನ್ನೆ ರಾತ್ರಿ ಮಂಗಳೂರು ಸಮೀಪದ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೇತ್ರಾವತಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಕಲ್ಮಾಡಂಡ ಕೌಶಿಕ್ ಮಂದಣ್ಣ