ನಿರ್ಮಾಣ ಹಂತದ ಸೇತುವೆಯ ಗುಂಡಿಗೆ ಬಿದ್ದು ಸಾವುವೀರಾಜಪೇಟೆ, ಏ. 7: ಯುಗಾದಿಯ ಸಂಭ್ರಮದೊಂದಿಗೆ ತನ್ನ ಸ್ನೇಹಿತನ ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ವಿವಾಹಿತ ಯುವಕನೊಬ್ಬ, ನಿನ್ನೆ ಮಧ್ಯರಾತ್ರಿ ಕಲ್ಯಾಣ ಮಂಟಪದಿಂದ ಔತಣ ಕೂಟ ಮುಗಿಸಿ ಹಿಂತೆರಳುವ
ಬಿಕÀ್ಷುಕನ ಕೊಂದು ಪರಾರಿಯಾಗಿದ್ದ ಆರೋಪಿ ಬಂಧನಮಡಿಕೇರಿ, ಏ. 7: ಹಾದಿ ಬೀದಿಯಲ್ಲಿ ಭಿಕ್ಷೆ ಬೇಡಿ ತಿನ್ನುತ್ತಾ, ನಿಶೆಯ ಅಮಲಿನಲ್ಲಿ ಸಿಕ್ಕವರನ್ನು ನಿಂದಿಸುತ್ತಾ ತಿರುಗುತ್ತಿದ್ದಾತನನ್ನು, ಕೂಲಿ ಕಾರ್ಮಿಕನೊಬ್ಬ ಕೊಂದು ಪರಾರಿಯಾದ ಬೆನ್ನಲ್ಲೇ ಹತ್ಯೆಗೀಡಾದ ಭಿಕ್ಷುಕನ
ಕೊಡಗು ಜೆಡಿಎಸ್ ಪುನರ್ ರಚನೆ : ನೂತನ ಪದಾಧಿಕಾರಿಗಳ ನೇಮಕಮಡಿಕೇರಿ ಏ. 7: ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕಗಳನ್ನು ಪುನರ್ ರಚಿಸಿದ್ದು, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ
ಅಷ್ಟಬಂಧ ಬ್ರಹ್ಮಕಲಶ ಪೂಜಾ ಕೈಂಕರ್ಯ ಭಾಗಮಂಡಲ, ಏ. 7: ತಲಕಾವೇರಿ ಕ್ಷೇತ್ರದ ಅಗಸ್ತ್ಯೇಶ್ವರ ಸಾನ್ನಿಧ್ಯದಲ್ಲಿ ಪುನರ್‍ಪ್ರತಿಷ್ಠೆ ಅಷ್ಟಬಂಧ ಬಹ್ಮಕಲಶದ ಅಂಗವಾಗಿ ಭಾನುವಾರ ವಿವಿಧ ಕಾರ್ಯಕ್ರಮಗಳು ನಡೆದವು. ದೇವಾಲಯದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ
ಕೊಡಗಿನ ಗಡಿಯಾಚೆದೇಶಿ ಧನುಷ್ ಫಿರಂಗಿ ಸಿದ್ಧ ನವದೆಹಲಿ, ಏ. 7: ದೇಶದ ಮೊಟ್ಟ ಮೊದಲ ದೇಶಿ ನಿರ್ಮಿತ ಧನುಷ್ ಫಿರಂಗಿ ಭಾರತೀಯ ಸೇನೆಯನ್ನು ಸೇರ್ಪಡೆಗೊಳ್ಳಲು ಸಿದ್ಧಗೊಂಡಿದೆ. 155 ಎಂಎಂ/45 ಕ್ಯಾಲಿಬರ್