ವೈದ್ಯರು ಅಲಭ್ಯ

ಮಡಿಕೇರಿ, ಅ. 10: ವೀರಾಜಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 14 ಮತ್ತು 15ರಂದು ಲಭ್ಯವಿರುವದಿಲ್ಲ; ದೈನಂದಿನ ಔಷಧಿಗಳನ್ನು ವಿತರಿಸಲಾಗುವದು ಎಂದು ಪ್ರಕಟಣೆ

ಸಂಚಾರಿ ಎಸ್‍ಐ ಆಗಿ ಅಚ್ಚಮ್ಮ

ಕೂಡಿಗೆ, ಅ. 10:8 ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿಯಾಗಿ ನೂತನವಾಗಿ ಅಚ್ಚಮ್ಮ ನೇಮಕಗೊಂಡಿದ್ದಾರೆ. ಅಚ್ಚಮ್ಮ ಅವರು ಮೊದಲು ಮಡಿಕೇರಿ ಮಹಿಳಾ ಪೊಲೀಸ್ ಠಾಣಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಅಲ್ಲಿಂದ

ದಂಡಿನ ಮಾರಿಯಮ್ಮ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕೋಟೆ ಗಣಪತಿಗೆ ಮನ್ನಣೆ

ಮಡಿಕೇರಿ, ಅ. 9: ಮಡಿಕೇರಿಯ ದಸರಾ ನಾಡಹಬ್ಬಕ್ಕೆ ಮೆರುಗು ನೀಡಿದ್ದ ವಿಜಯದಶಮಿ ರಾತ್ರಿಯ ಮಂಟಪೋತ್ಸವದಲ್ಲಿ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಮಂಟಪ ಪ್ರಥಮ, ಶ್ರೀ ಕುಂದುರುಮೊಟ್ಟೆ ಚೌಟಿ

ವೈಭವದ ಶೋಭಾಯಾತ್ರೆ : ಹರಿದು ಬಂದ ಜನಸಾಗರ

ಗೋಣಿಕೊಪ್ಪಲು, ಅ.9: ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಗೆ ನಿರೀಕ್ಷೆಗೂ ಮೀರಿ ಜನಸಾಗರ ನಗರಕ್ಕೆ ಆಗಮಿಸಿದ್ದು ರಾತ್ರಿಯಿಂದ ಮುಂಜಾನೆವರೆಗೂ ಜನಸಂದಣಿ ಯಿಂದ ಕೂಡಿತ್ತು

ರಸ್ತೆ ಅಪಘಾತ : ಅಪಾಯದಿಂದ ಪಾರು

ಸುಂಟಿಕೊಪ್ಪ, ಅ.9: ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ (ಮದ್ರಸ ಸಮೀಪ) ನಿಲ್ಲಿಸಿದ್ದ ಎರಡು