ತೋಡಿಗೆ ಕಲುಷಿತ ನೀರು: ನೋಟೀಸ್

*ಸಿದ್ದಾಪುರ, ಫೆ. 5: ವಾಲ್ನೂರು–ತ್ಯಾಗತ್ತೂರು ಗ್ರಾಮ ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಕಾನನ ಕಾಡುವಿನಲ್ಲಿರುವ ಸಂಸ್ಥೆಯೊಂದು ಕಾಫಿ ಸಂಸ್ಕರಿಸಿದ ಕಲುಷಿತ ಪಲ್ಪಿಂಗ್ ನೀರನ್ನು ತೋಡಿಗೆ ಬಿಡುತ್ತಿರುವ ಪರಿಣಾಮ ತೋಡಿನ