ಕಾಫಿ ದರ ಏರಿಕೆಗೆ ಜಿಲ್ಲೆಯ ಖರೀದಿದಾರರ ಹಿಂಜರಿಕೆ ಆರೋಪ

ಗೋಣಿಕೊಪ್ಪಲು, ಆ. ೩೦: ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಾಫಿ ದರ ಏರಿಕೆಯಾದರೂ ಕೊಡಗಿನ ವ್ಯಾಪಾರಿಗಳು ಕಾಫಿ ಖರೀದಿಗೆ ಮುಂದಾಗದಿರುವ ಬಗ್ಗೆ ಬೆಳೆಗಾರರಿಂದ ಹಾಗೂ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು

ಅನ್ನಭಾಗ್ಯ ಅಕ್ಕಿ ಕಾಳಸಂತೆ ಮಾರಾಟ ತಡೆಗೆ ಕ್ರಮವಹಿಸಿ

ಮಡಿಕೇರಿ, ಆ. ೩೦: ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ

ಪಾಣತ್ತೂರು ಪೆರಾಜೆ ಅಂತರರಾಜ್ಯ ರಸ್ತೆ ನಾಳೆ ಸಭೆ

ಪೆರಾಜೆ,ಆ.೩೦; ಕೇರಳ ರಾಜ್ಯದ ಪಾಣತ್ತೂರು ರಾಜ್ಯ ಹೆದ್ದಾರಿಯಿಂದ ಕಲ್ಲಪಳ್ಳಿ ಮಾರ್ಗವಾಗಿ ಕೊಡಗು ಜಿಲ್ಲೆಯ ಪೆರಾಜೆಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ರಸ್ತೆ ನಿರ್ಮಾಣ ಸಂಬAಧ ಸಾಧಕ-ಬಾಧಕಗಳ ಚರ್ಚೆ ನಡೆಸುವ

ಜಿಲ್ಲೆಯ ವಿವಿಧೆಡೆ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪ£

ಕುಶಾಲನಗರ: ಕುಶಾಲನಗರ ಶೈಲಜಾ ಬಡಾವಣೆಯ ನಿವಾಸಿಗಳ ಸಂಘದ ಆಶ್ರಯದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಿತು. ಬಡಾವಣೆಯ ಮಕ್ಕಳು ಮಹಿಳೆಯರಿಗೆ ಗಣೇಶ ಹಬ್ಬದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.