ಅಕ್ರಮ ಮರಳು ಸಾಗಾಟ ಟ್ರ್ಯಾಕ್ಟರ್ ವಶ

ಕುಶಾಲನಗರ, ಮಾ 10: ಹಾರಂಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಯೊಂದನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾರಂಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ

ಸಮುದಾಯ ಭವನಕ್ಕೆ ಶಾಸಕರಿಂದ ಚಾಲನೆ

ಸೋಮವಾರಪೇಟೆ, ಮಾ.10: ಮಲೆನಾಡು ಅಭಿವೃದ್ದಿ ಮಂಡಳಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ನೂತನ ಸಮುದಾಯ ಭವನಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿ

ಜೀವಭಯದ ನೆರಳಿನಡಿ ಯವಕಪಾಡಿ ಗ್ರಾಮಸ್ಥರು

ನಾಪೋಕ್ಲು, ಮಾ. 10: ಕಕ್ಕಬೆ ಗ್ರಾಮ ಪಂಚಾಯಿತಿ ಯವಕ ಪಾಡಿ ಗ್ರಾಮದ ನಿವಾಸಿಗಳು ಇದೀಗ ಹುಲಿ, ಕಾಡಾನೆ ಹಾವಳಿಗೆ ಗುರಿ ಯಾಗುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ

ಕುಶಾಲನಗರ ಕಸ ಸಮಸ್ಯೆ : ಮುಂದುವರೆದ ಪ್ರತಿಭಟನೆ

ಕೂಡಿಗೆ, ಮಾ. 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಬೇಕಾ ಬಿಟ್ಟಿಯಾಗಿ ಟ್ರ್ಯಾಕ್ಟರ್‍ಗಳಲ್ಲಿ ಕಸ ತಂದು ಸುರಿಯುವ ಬಗ್ಗೆ ಕುಶಾಲನಗರ ಪಟ್ಟಣ ಪಂಚಾಯಿತಿಯ ಗಮನಕ್ಕೆ