ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ 4 ಗಂಟೆ ಕಾರ್ಯಾಚರಣೆ

ಕೂಡಿಗೆ, ಏ. 3: ಬಾಣಾವರ ಮೀಸಲು ಅರಣ್ಯದಲ್ಲಿ ಕಾಡಾನೆಯೊಂದರ ಹಿಂಭಾಗದ ಎಡಗಾಲು ಗಾಯಗೊಂಡು ಊತವಾಗಿದ್ದನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ತಿಳಿಸಿ, ಸಾಕಾನೆಗಳ ಸಹಾಯದಿಂದ ಆ ಕಾಡಾನೆಯನ್ನು