ಉಚಿತ ಚಿತ್ರಕಲೆ ಕೈ ಬರಹ ತರಬೇತಿ

ಮಡಿಕೇರಿ, ಏ. 5: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಿ.ಸಿ.ವಿ. ಶಂಕರ್ ಅವರ ಜ್ಞಾಪಕಾರ್ಥ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ ಹಾಗೂ ಕೈಬರಹ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ