ಹೆಬ್ಬಾಲೆ ಗ್ರಾ.ಪಂ.ಗೆ ಆಯ್ಕೆಕೂಡಿಗೆ, ಸೆ. 10: ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಗೊಂಡಿದ್ದಾರೆ. ಈ ಸ್ಥಾನಕ್ಕೆ ಪದ್ಮ ರಾಜೀನಾಮೆ ಸಲ್ಲಿಸಿದ್ದರು. ತಾಲೂಕು ದಂಡಾಧಿಕಾರಿ ಗೋವಿಂದರಾಜ್ ಚುನಾವಣೆ ಪ್ರಕ್ರಿಯೆ ನೆರವೇರಿಸಿದರು.
ತೆಂಗಿನಗಿಡ ನಾಶಕರಿಕೆ, ಸೆ. 10: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಎಂಬಲ್ಲಿ ಮುಳ್ಳುಹಂದಿಗಳು ತೆಂಗಿನ ಗಿಡಗಳನ್ನು ತಿಂದು ನಾಶಮಾಡಿವೆ. ಇಲ್ಲಿನ ನಿವಾಸಿ ಆರ್.ಎಂ.ಸಿ. ಸದಸ್ಯ ಕೆ.ಎ. ನಾರಾಯಣ
ಶನಿವಾರಸಂತೆ ವ್ಯಾಪ್ತಿಯಲ್ಲಿ ಕ್ಷೀಣಿಸಿದ ಮಳೆಶನಿವಾರಸಂತೆ, ಸೆ. 10: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಮಳೆ ಕ್ಷೀಣಿಸಿದೆ. ಬೆಳಿಗ್ಗೆ ತುಂತುರಾಗಿ ಸುರಿಯಿತು. ನಂತರ ಮೋಡ ಕವಿದ ವಾತಾವರಣವಿದ್ದು, ಗಂಟೆಗೊಮ್ಮೆ ತುಂತುರು ಮಳೆಯ ಸಿಂಚನವಾಯಿತು.
ಮನೆ ಹಾನಿ: ಮರು ಸಮೀಕ್ಷೆಸಿದ್ದಾಪುರ, ಸೆ. 10: ಪ್ರವಾಹದಿಂದ ಹಾನಿಗೊಳಗಾದ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ವ್ಯಾಪ್ತಿಯಲ್ಲಿ ಮನೆಗಳ ಹಾನಿಯ ಬಗ್ಗೆ ಮರು ಸಮೀಕ್ಷೆ ಕಾರ್ಯ ನಡೆಸಲಾಯಿತು. ಈ
ನಾಳೆ ವಿದ್ಯಾರ್ಥಿಗಳಿಗೆ ಭಾಷಣ, ರಸಪ್ರಶ್ನೆ ಸ್ಪರ್ಧೆಮಡಿಕೇರಿ, ಸೆ. 10 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಾಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ತಾ.12ರಂದು ಕಾಲೇಜಿನ ವಿದ್ಯಾಥಿಗಳಿಗೆ ಭಾಷಣ ಹಾಗೂ ರಸಪ್ರಶ್ನೆ