ಎಸ್ಎಸ್ಎಲ್ಸಿ ಮೌಲ್ಯಮಾಪನಕ್ಕೆ ಹಾಜರಾಗಲು ಸೂಚನೆಮಡಿಕೇರಿ, ಏ.5 : 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯವು ತಾ. 10 ರಿಂದ ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಪ್ರಾರಂಭವಾಗಲಿದ್ದು, ಎಲ್ಲ ಮುಖ್ಯ ಮೌಲ್ಯಮಾಪಕರು, ಕ್ರಮಕ್ಕೆ ಆಗ್ರಹಕುಶಾಲನಗರ, ಏ. 5: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನದಿ ತಟದ ಮರಗಳನ್ನು ನಾಶಗೊಳಿಸುವದರೊಂದಿಗೆ ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಕಾವೇರಿ ನಿಸರ್ಗಧಾಮ ಪೊನ್ನೋಲ ವಾರ್ಷಿಕ ಉತ್ಸವಚಯ್ಯಂಡಾಣೆ, ಏ. 5: ಕಡಿಯತ್ತುನಾಡು ಚೇಲಾವರ ಗ್ರಾಮದ ಪೊನ್ನೋಲ ಶಾಸ್ತಾವು ಬಯತ್ತೂರು ದೇವರ ವಾರ್ಷಿಕ ಉತ್ಸವ ಹಾಗೂ ಪುದಿಯೋದಿ ತೆರೆ ತಾ. 14 ರಿಂದ 18ರವರೆಗೆ ನಡೆಯಲಿದೆ. 14ರ ಬಂದೂಕು ಜಮಾವಣೆಶನಿವಾರಸಂತೆ, ಏ. 5: ಕೊಡಗು ಜಿಲ್ಲೆಯಲ್ಲಿ ಲೈಸನ್ಸ್ ಹೊಂದಿರುವ ಬಂದೂಕುಗಳನ್ನು ಲೋಕಸಭಾ ಚುನಾವಣೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ತಂದು ಜಮಾ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರಸಂತೆ ನಾಳೆ ನಗರದಲ್ಲಿ ಪೊಮ್ಮಕ್ಕಡ ನಾಳ್ಮಡಿಕೇರಿ, ಏ. 5: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ತಾ. 7ರಂದು (ನಾಳೆ) ಕೊಡವ ಸಮಾಜದ ಸಭಾಂಗಣದಲ್ಲಿ ಕೂಟದ ವಾರ್ಷಿಕೋತ್ಸವ ಹಾಗೂ ಪೊಮ್ಮಕ್ಕಡ ನಾಳ್
ಎಸ್ಎಸ್ಎಲ್ಸಿ ಮೌಲ್ಯಮಾಪನಕ್ಕೆ ಹಾಜರಾಗಲು ಸೂಚನೆಮಡಿಕೇರಿ, ಏ.5 : 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯವು ತಾ. 10 ರಿಂದ ನಗರದ ಸಂತ ಮೈಕಲರ ಪ್ರೌಢಶಾಲೆಯಲ್ಲಿ ಪ್ರಾರಂಭವಾಗಲಿದ್ದು, ಎಲ್ಲ ಮುಖ್ಯ ಮೌಲ್ಯಮಾಪಕರು,
ಕ್ರಮಕ್ಕೆ ಆಗ್ರಹಕುಶಾಲನಗರ, ಏ. 5: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನದಿ ತಟದ ಮರಗಳನ್ನು ನಾಶಗೊಳಿಸುವದರೊಂದಿಗೆ ಅಕ್ರಮವಾಗಿ ಮರಗಳನ್ನು ಸಾಗಾಟ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಕಾವೇರಿ ನಿಸರ್ಗಧಾಮ
ಪೊನ್ನೋಲ ವಾರ್ಷಿಕ ಉತ್ಸವಚಯ್ಯಂಡಾಣೆ, ಏ. 5: ಕಡಿಯತ್ತುನಾಡು ಚೇಲಾವರ ಗ್ರಾಮದ ಪೊನ್ನೋಲ ಶಾಸ್ತಾವು ಬಯತ್ತೂರು ದೇವರ ವಾರ್ಷಿಕ ಉತ್ಸವ ಹಾಗೂ ಪುದಿಯೋದಿ ತೆರೆ ತಾ. 14 ರಿಂದ 18ರವರೆಗೆ ನಡೆಯಲಿದೆ. 14ರ
ಬಂದೂಕು ಜಮಾವಣೆಶನಿವಾರಸಂತೆ, ಏ. 5: ಕೊಡಗು ಜಿಲ್ಲೆಯಲ್ಲಿ ಲೈಸನ್ಸ್ ಹೊಂದಿರುವ ಬಂದೂಕುಗಳನ್ನು ಲೋಕಸಭಾ ಚುನಾವಣೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ತಂದು ಜಮಾ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರಸಂತೆ
ನಾಳೆ ನಗರದಲ್ಲಿ ಪೊಮ್ಮಕ್ಕಡ ನಾಳ್ಮಡಿಕೇರಿ, ಏ. 5: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ತಾ. 7ರಂದು (ನಾಳೆ) ಕೊಡವ ಸಮಾಜದ ಸಭಾಂಗಣದಲ್ಲಿ ಕೂಟದ ವಾರ್ಷಿಕೋತ್ಸವ ಹಾಗೂ ಪೊಮ್ಮಕ್ಕಡ ನಾಳ್