ಕಾಣೆಯಾಗಿದ್ದಾರೆಮಡಿಕೇರಿ, ಸೆ. 12: ಹಾಲೇರಿಯ ಕಡಂಗ ಪೈಸಾರಿ ನಿವಾಸಿ ತನಿಯಾರು (65) ಎಂಬ ಮಹಿಳೆ ಕಾಣೆಯಾಗಿರುವದಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಲೆ ಗ್ರಾಮದಲ್ಲಿ ಸರ್ವೆ ಕಾರ್ಯಕೂಡಿಗೆ, ಸೆ. 11: ಹೆಬ್ಬಾಲೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸ್ದರಿಗೆ ಅನುಕೂಲವಾಗುವಂತೆ ರುದ್ರಭೂಮಿ, ಹಾಗೂ ಕಸ ವಿಲೇವಾರಿ ಜಾಗದ ಸರ್ವೆ ಕಾರ್ಯ ನಡೆಯಿತು. ಈಗಾಗಲೇ ಗ್ರಾಮ ಪಂಚಾಯಿತಿಯ ಮಾಸಿಕ
56 ಲಕ್ಷ ಲಾಭದಲ್ಲಿ ವಾಣಿಜ್ಯೋದ್ಯಮಿಗಳ ಸಹಕಾರ ಸಂಘಗೋಣಿಕೊಪ್ಪ ವರದಿ, ಸೆ. 12 : ಇಲ್ಲಿನ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2018-19 ನೇ ಸಾಲಿನಲ್ಲಿ ರೂ. 56.35 ಲಕ್ಷ ನಿವ್ವಳ ಲಾಭ ಗಳಿಸಿದ್ದು,
ಸಂತ್ರಸ್ತರ ಕಡೆಗಣನೆ ಆರೋಪ : ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ಸೆ. 12 : ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಕೇಂದ್ರ ಹಾಗೂ
ಪೆರಾಜೆಯಲ್ಲಿ ತಾಲೂಕು ಮಟ್ಟದ ಅಂತರ ಶಾಲಾ ಕ್ರೀಡಾಕೂಟಕ್ಕೆ ಚಾಲನೆಪೆರಾಜೆ, ಸೆ. 12 : ಕ್ರೀಡೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಮಕ್ಕಳ ಬುದ್ಧಿ ಮತ್ತು ದೇಹದ ಸದೃಢ ಬೆಳವಣಿಗೆಗೆ ಕ್ರೀಡೆ ಸಹಕಾರಿ; ಕ್ರೀಡೆಯಿಂದ